Seetha rama Kannada Serial: ಗುಟ್ಟಾಗಿ ಎಂಗೇಜ್‌ ಆದ ಸೀತಾರಾಮ ನಟಿ ಪ್ರಿಯಾ!? ಹುಡ್ಗ ಯಾರು ಗೊತ್ತಾ?

Seetha rama Kannada Serial Actress meghana shankarappa: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಸೀತಾ ರಾಮ ಧಾರವಾಹಿ ನಟಿ ಮೇಘನಾ ಶಂಕರಪ್ಪ ನಿಜ ಜೀವನದಲ್ಲೂ ಎಂಗೇಜ್‌ ಆಗಿದ್ದಾರೆ.. ಈ ಕುರಿತಾಗಿ ಸೋಷಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.. 

1 /5

ಜೀ ಕನ್ನಡ ವಾಹಿನಿಯಲ್ಲಿ ಅತೀ ಹೆಚ್ಚು ಟಿಆರ್‌ಪಿ ಹೊಂದಿರುವ ಸಿರೀಯಲ್‌ಗಳಲ್ಲಿ ಒಂದಾದ ಸೀತಾರಾಮ ಸದ್ಯ ಕಿರುತೆರೆ ಪ್ರೇಕ್ಷಕರ ನೆಚ್ಚಿನದಾಗಿದೆ ಎಂದರೇ ತಪ್ಪಾಗುವುದಿಲ್ಲ.. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿರೀಯಲ್‌ನಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ..   

2 /5

ಈ ಸೀತಾ ರಾಮ ಸಿರೀಯಲ್‌ನಲ್ಲಿ ಸೀತಾ ಹಾಗೂ ರಾಮನ ಪಾತ್ರಗಳನ್ನು ಬಿಟ್ಟರೇ ಹೆಚ್ಚು ಕಾಣಿಸಿಕೊಳ್ಳುವ ಪಾತ್ರವೆಂದರೇ ಸಿಹಿ, ಪ್ರಿಯಾ, ಅಶೋಕ್‌, ಪಾತ್ರಗಳು.. ಅದರಲ್ಲಿ ಪ್ರಿಯಾಮತ್ತು ಅಶೋಕ್‌ ಕೆಮಿಸ್ಟ್ರಿ ಎಲ್ಲರಿಗೂ ಸಖತ್‌ ಇಷ್ಟವಾಗಿದೆ..   

3 /5

ಇತ್ತೀಚೆಗಷ್ಟೇ ಸಿರೀಯಲ್‌ನಲ್ಲಿ ಅಶೋಕ್‌ ಹಾಗೂ ಪ್ರಿಯಾ ಮದುವೆ ಅದ್ಧೂರಿಯಾಗಿ ನೆರವೇರಿತ್ತು.. ಇದನ್ನು ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದರು.. ಇದೇ ವೇಳೆ ನಟಿ ಮೇಘನಾ ಶಂಕರಪ್ಪ ತಮ್ಮ ಫ್ಯಾನ್ಸ್‌ಗೆ ಮತ್ತೊಂದು ಗುಡ್‌ ನ್ಯೂಸ್‌ ನೀಡಿದ್ದಾರೆ...  

4 /5

ಹೌದು ನಟಿ ಮೇಘನಾ ಶಂಕ್ರಪ್ಪ ನಿಜಜೀವನದಲ್ಲಿ ಎಂಗೇಜ್‌ ಆಗಿರುವ ಪೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.. ಯೆಸ್‌ ತಮ್ಮ ಬಾಯ್‌ಫ್ರೆಂಡ್‌ ಬರ್ತ್‌ಡೇ ಪ್ರಯುಕ್ತ ಇಬ್ಬರೂ ಒಂದೇ ರೀತಿಯ ರಿಂಗ್‌ ಧರಿಸಿ ಕೈ ಮೇಲೆ ಕೈ ಇಟ್ಟಿರುವ ಪೋಟೋವೊಂದನ್ನು ನಟಿ ಶೇರ್‌ ಮಾಡಿಕೊಂಡಿದ್ದಾರೆ..   

5 /5

ಸದ್ಯ ಆ ಪೋಸ್ಟ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ತುಂಟ ಹುಡುಗಿ ಮೇಘನಾ  ಸೌಂದರ್ಯಕ್ಕೆ ಮನಸೋತ ಪಡ್ಡೆ ಹೈಕ್ಳ ಹೃದಯ ಒಡೆದಂತಾಗಿದೆ..   

Seeta Rama Kannada Serial ನಟಿ ಮೇಘನಾ ಶಂಕರಪ್ಪ ಸೀತಾರಾಮ ಧಾರಾವಾಹಿ ಪ್ರಿಯಾ ಖ್ಯಾತಿಯ ಮೇಘನಾ ಶಂಕರಪ್ಪ ನಮ್ಮನೆ ಯುವರಾಣಿ ಧಾರಾವಾಹಿಯ ನೇತ್ರಾ ಪಾತ್ರಧಾರಿ ಮೇಘನಾ ಶಂಕರಪ್ಪ ಕಿನ್ನರಿ ಧಾರಾವಾಹಿಯ ಮೇಘನಾ ಶಂಕರಪ್ಪ ನಿರೂಪಕಿ ಮೇಘನಾ ಶಂಕರಪ್ಪ ಕನ್ನಡ ಧಾರಾವಾಹಿ ನಟಿ ಕನ್ನಡ ನಟಿ ಮೇಘನಾ ಶಂಕರಪ್ಪ ಕನ್ನಡ ಸುದ್ದಿ ಜೀ ಕನ್ನಡ ಸೀತಾ ರಾಮ ಜೀ ಕನ್ನಡ ಸೀತಾ ರಾಮ ಸೀರಿಯಲ್ ಸೀತಾ ರಮಾ ಸೀತಾ ರಾಮ ಸೀತಾ ರಾಮ ಕನ್ನಡ ಧಾರಾವಾಹಿ ಸೀತಾ ರಾಮ ಕಾನಂದ ಧಾರಾವಾಹಿ ಸೀತಾ ರಾಮ ಜೀ ಕನ್ನಡ ಧಾರಾವಾಹಿ ಸೀತಾ ರಾಮ ಜೀ ಕಾನಂದ ಧಾರಾವಾಹಿ ಸೀತಾ ರಾಮ ಸೀತಾ ಕನ್ನಡ ರಾಮಂ ಸೀರಿಯಲ್ ಜೀ ಕನ್ನಡ ಸೀತಾ ರಾಮ ಸೀರಿಯಲ್ ಸೀತಾ ರಾಮ ಸೀರಿಯಲ್ ಜೀ ಕನ್ನಡ ಸೀತಾ ರಾಮನ್ ಸೀತಾ ರಾಮಾ ಜೀ ಕನ್ನಡ Seeta Rama Kannada Serial Actress Meghana Shankarappa Seetha Rama Serial Priya Fame Meghana Shankarappa Nammane Yuvaraani Serial Nethra Fame Meghana Shankarappa Kinnari Serial Meghana Shankarappa Anchor Meghana Shankarappa Kannada news kannada actress meghana shankarappa Kannada Serial Actress seetha raama seetha raama kannada serial Seetha rama seetha rama kananda serial Seetha Rama Kannada Serial seetha rama serial zee kannada seetha rama zee kananda serial seetha ram