ಪತ್ನಿ ನತಾಶಾ ಸ್ಟಾಂಕೋವಿಕ್ ಗಿಂತಲೂ ಸುಂದರಿ ಹಾರ್ದಿಕ್ ಪಾಂಡ್ಯ ಅತ್ತಿಗೆ !ಮಾಡಲಿಂಗ್ ಕ್ಷೇತ್ರದಲ್ಲಿ ಭಾರೀ ಫೇಮಸ್

 ನತಾಶಾ ಸ್ಟಾಂಕೋವಿಕ್ ಮಾತ್ರವಲ್ಲ ಹಾರ್ದಿಕ್ ಅತ್ತಿಗೆ ಪಂಖೂರಿ ಶರ್ಮಾ  ಕೂಡಾ ಯಾವ ಬಾಲಿವುಡ್ ನಟಿಯರಿಗೂ ಕಡಿಮೆಯಿಲ್ಲ. ಮಾಡೆಲ್ ಆಗಿ ಖ್ಯಾತಿ ಹೊಂದಿರುವ ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್. 
 

ಬೆಂಗಳೂರು : ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಸಹೋದರ ಕೃನಾಲ್ ಪಾಂಡ್ಯ ಕೂಡಾ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ  ಪತ್ನಿ ನತಾಶಾ ಸ್ಟಾಂಕೋವಿಕ್ ಪರಮ ಸುಂದರಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ನತಾಶಾ ಸ್ಟಾಂಕೋವಿಕ್ ಮಾತ್ರವಲ್ಲ ಹಾರ್ದಿಕ್ ಅತ್ತಿಗೆ ಪಂಖೂರಿ ಶರ್ಮಾ  ಕೂಡಾ ಯಾವ ಬಾಲಿವುಡ್ ನಟಿಯರಿಗೂ ಕಡಿಮೆಯಿಲ್ಲ. ಮಾಡೆಲ್ ಆಗಿ ಖ್ಯಾತಿ ಹೊಂದಿರುವ ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಕೃನಾಲ್ ಪಾಂಡ್ಯ ಅವರ ಪತ್ನಿ ಪಂಖೂರಿ ಶರ್ಮಾ ಬಾಲಿವುಡ್ ನಟಿಯರನ್ನೂ  ಮೀರಿಸುವ ಸುಂದರಿ. ಪಂಖುರಿ  ಫಿಲಂ ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದರು.

2 /6

ಕೃನಾಲ್ ಪಾಂಡ್ಯ ತನ್ನ ಗೆಳತಿ ಪಂಖುರಿ ಶರ್ಮಾ ದೀರ್ಘಕಾಲದ ರಿಲೇಶನ್ ಶಿಪ್ ನಂತರ ವಿವಾಹವಾಗಲು ನಿರ್ಧರಿಸಿದ್ದರು. 

3 /6

ಖ್ಯಾತ ಮಾಡೆಲ್ ಆಗಿರುವ ಪಂಖೂರಿ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. 

4 /6

ಪಂಖುರಿ ಅನೇಕ ಮಾಡೆಲಿಂಗ್ ಕಾರ್ಯಗಳನ್ನು ಮಾಡಿದ್ದಾರೆ. 2016 ರಲ್ಲಿ ಐಪಿಎಲ್ ಸಮಯದಲ್ಲಿ ಕೃನಾಲ್ ಪಾಂಡ್ಯ ಮದುವೆಗೆ ಮುನ್ನ ಪಂಖುರಿ ಅವರನ್ನು ಭೇಟಿಯಾಗಿದ್ದರು.   

5 /6

ಕೃನಾಲ್ ಪಾಂಡ್ಯ ಪಂಖುರಿಯನ್ನು ವಿಶಿಷ್ಟ ಶೈಲಿಯಲ್ಲಿ ಪ್ರೊಪೋಸ್ ಮಾಡಿದ್ದರು. 2017 ರಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ ಕೃನಾಲ್ ಪಂಖುರಿಯನ್ನು ಪ್ರೊಪೋಸ್ ಮಾಡಿದ್ದರು. 

6 /6

ಕೈಯಲ್ಲಿ ಐಪಿಎಲ್ ಟ್ರೋಫಿ  ಹಿಡಿದುಕೊಂಡು ಪಂಖುರಿ ಶರ್ಮಾ ಎದುರು ಮಂಡಿಯೂರಿ ಕುಳಿತು ಕೃನಾಲ್ ಪಾಂಡ್ಯ ತನ್ನ ಮನದ ಮಾತನ್ನು ಹೇಳಿಕೊಂಡಿದ್ದರಂತೆ.