Sapthami Gowda: ರಿಯಲ್​​ ಲೈಫ್‌ನಲ್ಲಿ ಸಖತ್ ಮಾಡರ್ನ್ ಕಾಂತಾರದ ಲೀಲಾ .!

Sapthami Gowda Modern Look : ಕಾಂತಾರದ ಯಶಸ್ಸಿನ ಖುಷಿಯಲ್ಲಿರುವ ಸಪ್ತಮಿ ಗೌಡ ಅವರಿಗೆ ಫ್ಯಾನ್‌ ಬೇಸ್‌ ಕ್ರಿಯೇಟ್‌ ಆಗ್ತಿದೆ. 

Sapthami Gowda Modern Look : ಕಾಂತಾರದ ಯಶಸ್ಸಿನ ಖುಷಿಯಲ್ಲಿರುವ ಸಪ್ತಮಿ ಗೌಡ ಅವರಿಗೆ ಫ್ಯಾನ್‌ ಬೇಸ್‌ ಕ್ರಿಯೇಟ್‌ ಆಗ್ತಿದೆ. ಕಾಂತಾರದಲ್ಲಿ ಸೀರೆಯುಟ್ಟು, ಚೂಡಿದಾರ ತೊಟ್ಟು ಸಿಂಪಲ್‌ ಹಳ್ಳಿ ಹುಡುಗಿಯಾಗಿ ಕಂಡ ಲೀಲಾ ಅನೇಕ ಯುವಕರ ಮನಗೆದ್ದಿದ್ದಾರೆ. ಆದರೆ ಸಪ್ತಮಿ ಮಾಡರ್ನ್‌ ಲುಕ್‌ನಲ್ಲಿ ಹೇಗೆ ಕಾಣ್ತಾರೆ ಇಲ್ಲಿ ನೋಡಿ..  
 

1 /6

ಕಾಂತಾರದ ಯಶಸ್ಸಿನ ಖುಷಿಯಲ್ಲಿರುವ ಸಪ್ತಮಿ ಗೌಡ ಅವರಿಗೆ ಫ್ಯಾನ್‌ ಬೇಸ್‌ ಕ್ರಿಯೇಟ್‌ ಆಗ್ತಿದೆ.   

2 /6

ಕಾಂತಾರದಲ್ಲಿ ಸೀರೆಯುಟ್ಟು, ಚೂಡಿದಾರ ತೊಟ್ಟು ಸಿಂಪಲ್‌ ಹಳ್ಳಿ ಹುಡುಗಿಯಾಗಿ ಕಂಡ ಲೀಲಾ ಅನೇಕ ಯುವಕರ ಮನಗೆದ್ದಿದ್ದಾರೆ.   

3 /6

ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸಿಕೊಂಡ ಸಪ್ತಮಿ ಗೌಡ ಪಾಶ್ಚಾತ್ಯ ಉಡುಪುಗಳಲ್ಲಿ ಸಖತ್‌ ಆಗಿಯೇ ಕಾಣ್ತಾರೆ.   

4 /6

ಸಪ್ತಮಿ ಮಾಡರ್ನ್‌ ಲುಕ್‌ನಲ್ಲಿಯೂ ಅಷ್ಟೇ ಬ್ಯೂಟಿಫುಲ್‌ ಆಗಿ ಕಾಣಿಸುತ್ತಾರೆ.   

5 /6

ಡಾಲಿ ಧನಂಜಯ್‌ ಅಭಿನಯದ ʼಪಾಪ್‌ಕಾರ್ನ್‌ ಮಂಕಿ ಟೈಗರ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿ ಸಪ್ತಮಿ.  

6 /6

ಕಾಂತಾರದಲ್ಲಿ ಅದ್ಭುತ ಅಭಿನಯದ ಜೊತೆ ಸಪ್ತಮಿ ಕ್ಯೂಟ್‌ ಎಕ್ಸಪ್ರೇಶನ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.