Kiccha Sudeep : ಕಿಚ್ಚ ಸುದೀಪ್ ಮನೆಗೆ ಸಂಜು ಸ್ಯಾಮ್ಸನ್ ಭೇಟಿ, ಕೆಸಿ ಕಾರಿಯಪ್ಪ ಸಾಥ್.!

Sanju Samson visits Kiccha Sudeep house : ಶುಕ್ರವಾರ ಸಂಜೆ ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಅವರನ್ನು ಸಂಜು ಸ್ಯಾಮ್ಸನ್ ಮತ್ತು ರಾಜಸ್ಥಾನ್ ರಾಯಲ್ಸ್ ಬ್ಯಾಟರ್ ಕೆಸಿ ಕಾರಿಯಪ್ಪ ಭೇಟಿಯಾದರು. 

Sanju Samson and KC Cariappa with Kiccha Sudeep : ಶುಕ್ರವಾರ ಸಂಜೆ ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಅವರನ್ನು ಸಂಜು ಸ್ಯಾಮ್ಸನ್ ಮತ್ತು ರಾಜಸ್ಥಾನ್ ರಾಯಲ್ಸ್ ಬ್ಯಾಟರ್ ಕೆಸಿ ಕಾರಿಯಪ್ಪ ಭೇಟಿಯಾದರು. ರಾಜಸ್ಥಾನ್ ರಾಯಲ್ಸ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಚಿತ್ರವನ್ನು ನೋಡಿದ ನಂತರ ಅಭಿಮಾನಿಗಳು ತಮ್ಮ ನೆಚ್ಚಿನ ಮೂವರು ಒಂದೇ ಫ್ರೇಮ್‌ನಲ್ಲಿ ಒಂದಾಗಿರುವುದನ್ನು ನೋಡಿ ಸಂತಸಗೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಫೋಟೋಗಳು ಸಖತ್‌ ವೈರಲ್‌ ಆಗಿವೆ.  ತಿಂಗಳ ಆರಂಭದಲ್ಲಿ ಭಾರತ vs ಶ್ರೀಲಂಕಾ T20I ಸರಣಿಯ ಸಂದರ್ಭದಲ್ಲಿ ಮೊಣಕಾಲಿನ ಗಾಯಕ್ಕೆ ಒಳಗಾದ ನಂತರ ಸ್ಯಾಮ್ಸನ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. 

1 /4

ಶುಕ್ರವಾರ ಸಂಜೆ ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಅವರನ್ನು ಸಂಜು ಸ್ಯಾಮ್ಸನ್ ಮತ್ತು ರಾಜಸ್ಥಾನ್ ರಾಯಲ್ಸ್ ಬ್ಯಾಟರ್ ಕೆಸಿ ಕಾರಿಯಪ್ಪ ಭೇಟಿಯಾದರು. 

2 /4

ರಾಜಸ್ಥಾನ್ ರಾಯಲ್ಸ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಚಿತ್ರವನ್ನು ನೋಡಿದ ನಂತರ ಅಭಿಮಾನಿಗಳು ತಮ್ಮ ನೆಚ್ಚಿನ ಮೂವರು ಒಂದೇ ಫ್ರೇಮ್‌ನಲ್ಲಿ ಒಂದಾಗಿರುವುದನ್ನು ನೋಡಿ ಸಂತಸಗೊಂಡಿದ್ದಾರೆ.

3 /4

ಸಾಮಾಜಿಕ ಮಾಧ್ಯಮದಲ್ಲಿ ಈ ಫೋಟೋಗಳು ಸಖತ್‌ ವೈರಲ್‌ ಆಗಿವೆ.  

4 /4

ತಿಂಗಳ ಆರಂಭದಲ್ಲಿ ಭಾರತ vs ಶ್ರೀಲಂಕಾ T20I ಸರಣಿಯ ಸಂದರ್ಭದಲ್ಲಿ ಮೊಣಕಾಲಿನ ಗಾಯಕ್ಕೆ ಒಳಗಾದ ನಂತರ ಸ್ಯಾಮ್ಸನ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.