Sania Mirza Car Collection : ಟೆನಿಸ್ ತಾರೆ ಸಾನಿಯಾ ಮಿರ್ಜಾ ಬಳಿ ಇರುವ ಕಾರ್ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ!

Sania Mirza's Car Collection :ಕಾರು ಮತ್ತು ಬೈಕ್‌ಗಳನ್ನು ಕ್ರೇಜ್ ಯಾರಿಗೆ ತಾನೇ ಇಲ್ಲ ಹೇಳಿ, ಅದರಲ್ಲೂ ವಿಶೇಷವಾಗಿ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕ್ರೀಡಾ ಸ್ಟಾರ್ ಗಳು ಐಷಾರಾಮಿ ಸ್ಪೋರ್ಟ್ಸ್ ಬೈಕ್‌ಗಳು ಮತ್ತು ಕಾರುಗಳ ಮೇಲಿನ ಎಷ್ಟಿದೆ ಎಂಬುವುದು ಗೊತ್ತಿರುವ ವಿಚಾರ.

Sania Mirza's Car Collection :ಕಾರು ಮತ್ತು ಬೈಕ್‌ಗಳನ್ನು ಕ್ರೇಜ್ ಯಾರಿಗೆ ತಾನೇ ಇಲ್ಲ ಹೇಳಿ, ಅದರಲ್ಲೂ ವಿಶೇಷವಾಗಿ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕ್ರೀಡಾ ಸ್ಟಾರ್ ಗಳು ಐಷಾರಾಮಿ ಸ್ಪೋರ್ಟ್ಸ್ ಬೈಕ್‌ಗಳು ಮತ್ತು ಕಾರುಗಳ ಮೇಲಿನ ಎಷ್ಟಿದೆ ಎಂಬುವುದು ಗೊತ್ತಿರುವ ವಿಚಾರವಾಗಿದೆ. 

ಭಾರತದ ಟೆನಿಸ್ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಕೂಡ ಕೆಲವು ಅತ್ಯಂತ ಐಷಾರಾಮಿ ಕಾರುಗಳ ಕಲೆಕ್ಷನ್ ಇಟ್ಟುಕೊಂಡಿದ್ದಾರೆ. ಸಾನಿಯಾ ತನ್ನ ಗ್ಯಾರೇಜ್‌ನಲ್ಲಿ ಕೆಲವು ಅದ್ಭುತ ಐಷಾರಾಮಿ ಕಾರುಗಳನ್ನು ಇಟ್ಟುಕೊಂಡಿದ್ದಾರೆ. ಸಾನಿಯಾ ಮಿರ್ಜಾ ಒಡೆತನದ ಏಳು ಅತ್ಯಂತ ದುಬಾರಿ ಕಾರುಗಳು ಪಟ್ಟಿ ಇಲ್ಲಿವೆ:

1 /6

BMW 7-Series : ಸರಿಸುಮಾರು 1.70 ಕೋಟಿ ಬೆಲೆಯ BMW 7-ಸರಣಿಯು ಸಾನಿಯಾ ಮಿರ್ಜಾ ಹೊಂದಿರುವ ಅನೇಕ ಕಾರುಗಳಲ್ಲಿ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ.

2 /6

Jaguar XE : ಸಾನಿಯಾ ಮಿರ್ಜಾ ಅವರು 46.64 ಲಕ್ಷ ರೂಪಾಯಿ ಮೌಲ್ಯದ ಜಾಗ್ವಾರ್ ಎಕ್ಸ್‌ಇ ಕಾರುಗಳ ಅತ್ಯುತ್ತಮ ಕಾರುಗಳಲ್ಲಿ ಒಂದನ್ನು ಹೊಂದಿದ್ದಾರೆ.

3 /6

Mercedes Benz : ಸಾನಿಯಾ ಮಿರ್ಜಾ ಅವರು ಐಷಾರಾಮಿ ಮರ್ಸಿಡಿಸ್-ಬೆನ್ಜ್ ಅನ್ನು ಹೊಂದಿದ್ದಾರೆ ಮತ್ತು ಅದರ ಬೆಲೆ 42 ಲಕ್ಷದಿಂದ 3.32 ಕೋಟಿ ರೂ.

4 /6

Range Rover Evoque : ಸಾನಿಯಾ ಮಿರ್ಜಾ ಅವರು ಐಷಾರಾಮಿ ರೇಂಜ್ ರೋವರ್ ಇವೊಕ್ ಕಾರ್ ಅನ್ನು ಹೊಂದಿದ್ದಾರೆ.  ಅಂದಾಜು ಈ ಕಾರಿನ ನೆಲೆ ₹ 72.09 ಲಕ್ಷದಿಂದ ಆರಂಭವಾಗುತ್ತದೆ ಮತ್ತು ₹ 72.09 ಲಕ್ಷದವರೆಗೆ ಇದೆ.

5 /6

Porsche : ಸಾನಿಯಾ ಮಿರ್ಜಾ ಪೋರ್ಷೆ ಕಾರಿನ ಮಾಲೀಕರಾಗಿದ್ದಾರೆ, ಇದರ ಬೆಲೆ 83.21 ಲಕ್ಷದಿಂದ 3.25 ಕೋಟಿ ರೂ. ಆಗಿದೆ. 

6 /6

Audi : ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಒಡೆತನದ ಐಷಾರಾಮಿ ಕಾರುಗಳಲ್ಲಿ ಆಡಿ ಕೂಡ ಒಂದಾಗಿದೆ.