Sangeetha Bhat : ನಟಿ ಸಂಗೀತಾ ಬೀಡಿ ಸೇದುವ ಫೋಟೋಸ್‌ ವೈರಲ್‌..! ಎನಮ್ಮಾ ಇದು ಎಂದ ಫ್ಯಾನ್ಸ್‌

Sangeetha Bhat : ನಟಿ ಸಂಗೀತಾ ಭಟ್ ಸ್ಯಾಂಡಲ್‌ವುಡ್‌ನ ಟಾಪ್‌ ನಟಿಯರಲ್ಲಿ ಒಬ್ಬರು. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಅಗಾಗ ಬೋಲ್ಡ್‌ ಫೋಟೋಶೂಟ್‌ ಮೂಲಕ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ.. ಇದೀಗ ಬೀಡಿ ಸೇದುವ ಫೋಟೋಸ್‌ ಹಂಚಿಕೊಂಡಿರವ ಸುಂದರಿಯ ಮಾಸ್‌ ಲುಕ್‌ ಅವರ ಫ್ಯಾನ್ಸ್‌ಗೆ ತುಂಬಾ ಇಷ್ಟವಾಗಿದೆ.. 

1 /6

ಸಂಗೀತಾ ಭಟ್‌ ಕ್ರಿಯೇಟಿವ್ ಬ್ಯೂಟಿ ಸದಾ ಎನಾದರೊಂದು ಹೊಸದನ್ನು ಮಾಡುತ್ತಲೇ ಇರುತ್ತಾರೆ.   

2 /6

ಇದೀಗ ನಟಿ ಬೀಡಿ ಸೇದುತ್ತಾ ಕ್ಯಾಮರಾಗೆ ಪೋಸ್‌ ನೀಡಿರುವ, ಚಿತ್ರಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ..  

3 /6

ಫೋಟೋಸ್‌ ಹಂಚಿಕೊಂಡಿರುವ ನಟಿ ಬೀಡಿ ಸೇದಿ ಬಾಡಿ ಹಾಳು ಮಾಡಿಕೊಳ್ಳಬೇಡಿ ಅಂತ ಸಲಹೆ ನೀಡಿದ್ದಾರೆ.  

4 /6

ಸಂಗೀತಾ ಸಿನಿ ಲೋಕಕ್ಕೆ ಕಾಲಿಡುವ ಮುನ್ನ ಸಾಕಷ್ಟು ಸಿರಿಯಲ್‌ ಮತ್ತು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.  

5 /6

2014 ರಲ್ಲಿ ಪ್ರೀತಿ ಗೀತಿ ಇತ್ಯಾದಿ ಎಂಬ ಸಿನಿಮಾದ ಮೂಲಕ ಹಿರಿತೆರೆಗೆ ಕಾಲಿಟ್ಟು, ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಪ್ಯಾನ್ಸ್‌ ಮನ ಗೆದ್ದರು.    

6 /6

ಅಲ್ಲದೆ, ತಮಿಳು ಮತ್ತು ತೆಲುಗು ಸಿನಿರಂಗಕ್ಕೂ ಕಾಲಿಟ್ಟ ಸಂಗೀತ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.