ಹುಟ್ಟು ಹಬ್ಬದಲ್ಲಿ ಸಂಭ್ರಮದಲ್ಲಿ ಸಂಯುಕ್ತ..! ನಟಿ ಟಾಪ್‌ 9 ಸಿನಿಮಾಗಳ ಲಿಸ್ಟ್‌ ಇಲ್ಲಿದೆ

Samyukta Hornad Birthday : ಸ್ಯಾಂಡಲ್‌ವುಡ್‌ ನಟಿ ಸಂಯುಕ್ತ ಹೊರನಾಡ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 23 ಮೇ 1991 ರಂದು ಹುಟ್ಟಿದ ಸುಂದರಿ 33ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ಖ್ಯಾತ ಹಿರಿಯ ನಟಿ ಸುಧಾ ಬೆಳವಾಡಿ ಪುತ್ರಿ ಸಂಯುಕ್ತ 2007 ರಲ್ಲಿ ಬಿಡುಗಡೆಯಾದ ಆ ದಿನಗಳು ಸಿನಿಮಾದ ಮೂಲಕ ನಟಿಯಾಗಿ ಕನ್ನಡ ಸಿನಿರಂಗಕ್ಕೆ ಸಂಯುಕ್ತ ಕಾಲಿಟ್ಟರು. ತನ್ನ ಮೊದಲನೇ ಚಿತ್ರದಲ್ಲೇ ಯಶಸ್ಸು ಪಡೆದುಕೊಳ್ಳುವ ಮೂಲಕ ಜನಮನ ಗೆದ್ದರು.  ಟಾಪ್‌ ಸಿನಿಮಾಗಳ ಲಿಸ್ಟ್‌ ಈ ರೀತಿ ಇದೆ..
 

1 /9

ಆ ದಿನಗಳು  

2 /9

ಲೈಫ್ ಇಷ್ಟೇನೆ  

3 /9

ಒಗ್ಗರಣೆ  

4 /9

ಜಿಗರ್ತಾಂಡ್‌  

5 /9

ದಯವಿಟ್ಟು ಗಮನಿಸಿ  

6 /9

ನಾನೂ ಮತ್ತೂ ಗುಂಡ  

7 /9

ಅರಿಷಡ್ವರ್ಗ  

8 /9

ಕ್ರಾಂತಿ  

9 /9

ಟೋಬಿ