Samantha: ಗೋಲ್ಡ್‌ನ್‌ ಸೀರೆಯಲ್ಲಿ ಗೋಲ್ಡ್‌ ಫಿಶ್‌ನಂತೆ ಮಿಂಚಿದ ಸ್ಯಾಮ್‌...ಪೋಟೋಸ್‌ ನೋಡಿ

Samantha Viral Photos: ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಸದ್ಯ ಚಿತ್ರಗಳಿಗೆ ಗ್ಯಾಪ್ ನೀಡುತ್ತಿದ್ದಾರೆ. ತಮ್ಮ ಆರೋಗ್ಯದ ಮೇಲೆ ಸಂಪೂರ್ಣ ಗಮನ ಹರಿಸಲು ಸಿನಿಮಾಗಳಿಂದ ಕೊಂಚ ದೂರಉಳಿಯಲಿದ್ದಾರೆ ಎನ್ನಲಾಗಿದೆ. ಆದರೆ ಅವರು ಯಾವಾಗಲೂ ನಟಿ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಗೋಲ್ಡ್‌ನ್‌ ಬ್ಯೂಟಿ ಸ್ಯಾಮ್‌ ಸೀರೆಯುಟ್ಟ ಪೋಟೋಗಳನ್ನು ಶೇರ್‌ ಮಾಡಿದ್ದಾರೆ. 
 

1 /6

ಮಯೋಸಿಟಿಸ್ ನಿಂದ ಬಳಲುತ್ತಿದ್ದ ನಟಿ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಸ್ಯಾಮ್ ತುಂಬಾ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ.  

2 /6

ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡ ನಂತರವೂ, ಸ್ಯಾಮ್ ಅನೇಕ ಬ್ರಾಂಡ್‌ಗಳನ್ನು ಪ್ರಚಾರ ಮಾಡಲು ಫೋಟೋಶೂಟ್‌ಗಳನ್ನು ಮಾಡುವುದನ್ನು ಮುಂದುವರೆಸಿದ್ದಾರೆ.   

3 /6

ಸ್ಯಾಮ್‌ ಇತ್ತೀಚೆಗೆ ಗೋಲ್ಡ್‌ನ್‌ ಸೀರೆಯಲ್ಲಿ ಗೋಲ್ಡ್‌ ಫಿಶ್ ರೀತಿಯಲ್ಲಿ ಮಿಂಚಿದ್ದಾರೆ.  

4 /6

ಇನ್ನು ಸಮಂತಾ ಕೊನೆಯದಾಗಿ ವಿಜಯ್ ದೇವರಕೊಂಡ ಅಭಿನಯದ 'ಖುಷಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.   

5 /6

ಸ್ಯಾಮ್ ಅವರ ನಟನೆಯಲ್ಲಿ ಕ್ರೇಜಿ ಪ್ರಾಜೆಕ್ಟ್ 'ಸಿಟಾಡೆಲ್' ಸರಣಿ ಕೂಡ ಶೀಘ್ರದಲ್ಲೇ ತೆರೆಗೆ ಬರಲಿದೆ.  

6 /6

ಇದೆಲ್ಲವನ್ನು ಹೊರತುಪಡಿಸಿ ಸ್ಯಾಮ್‌ ತಮ್ಮ ವೈಯಕ್ತಿಕ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹೆಚ್ಚು ಸಂಪರ್ಕದಲ್ಲಿದ್ದಾರೆ.