ಪಿಂಕ್‌ ಸೀರೆಯಲ್ಲಿ ಸ್ಯಾಮ್‌ ಶೈನ್‌ : ಇವಳು ನಡೆದಾಡುವ ಗುಲಾಬಿ ಎಂದ ಫ್ಯಾನ್ಸ್‌

Samantha saree photos: ನಟಿ ಸಮಂತಾ ʼಖುಷಿʼ ಚಿತ್ರದ ಯಶಸ್ಸಿನ ಜೋಶ್‌ನಲ್ಲಿದ್ದಾರೆ. ವಿಜಯ್ ದೇವರಕೊಂಡ-ಸ್ಯಾಮ್ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಖತ್‌ ಸೌಂಡ್‌ ಮಾಡಿತ್ತು. ಸದ್ಯ ಸಿನಿಮಾದ ಶೂಟಿಂಗ್‌ಗೆ ಬ್ರೇಕ್ ಕೊಟ್ಟಿರುವ ಸ್ಯಾಮ್‌, ಕಾಲಕಾಲಕ್ಕೆ ಲೇಟೆಸ್ಟ್ ಪಿಕ್‌ಗಳನ್ನು ಶೇರ್‌ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.

1 /6

ಬೋಲ್ಡ್ ಫೋಟೋ ಶೂಟ್ ಮೂಲಕ ನೆಟ್ಟಿಗರಿಗೆ ಹಾಟ್ ಟ್ರೀಟ್ ಕೊಟ್ಟಿದ್ದಾರೆ ಸಮಂತಾ.   

2 /6

ಪಿಂಕ್ ಸೀರೆಯುಟ್ಟು ಕ್ಯೂಟ್‌ ಲುಕ್‌ನಲ್ಲಿ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾರೆ.  

3 /6

ಸದ್ಯ ದುಬೈ ಪ್ರವಾಸದಲ್ಲಿರುವ ಸ್ಯಾಮ್ ಸೀರೆಯುಟ್ಟ ಚಿತ್ರಗಳನ್ನು ತಮ್ಮ ಇನ್ಸ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.    

4 /6

ಇತ್ತೀಚೆಗಷ್ಟೇ ಖುಷಿ ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಮಂತಾ ಯಶಸ್ವಿಯಾಗಿದ್ದರು.  

5 /6

ಸದ್ಯದಲ್ಲೇ ಸ್ಯಾಮ್‌ ಸಿಟಾಡೆಲ್ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.    

6 /6

ಇದರೊಂದಿಗೆ ಹಾಲಿವುಡ್ ಚಿತ್ರಕ್ಕೂ ಸಮಂತಾ ಸಹಿ ಹಾಕಿದ್ದು, ಶೀಘ್ರದಲ್ಲೇ ಅವರು ಸೆಟ್‌ಗೆ ಹೋಗುತ್ತಾರೆ.