ತುಂಡು ಬಟ್ಟೆಗಿಂತ ಲಂಗ ದಾವಣಿಯಲ್ಲೆ ಈಕೆ ಚಂದ ಗುರು..! ರತಿಯಂತ ರಿತಿಕಾ ಯಾರ್‌ ಗೊತ್ತೆ..?

Ritika Nayak : ರಿತಿಕಾ ನಾಯಕ್ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ.. ಹಾಗಂತ ಈಕೆ ಫೇಮಸ್‌ ಅಲ್ಲ ಅಂತಲ್ಲ.. ಈ ಮೋಹನಾಂಗಿ ದೆಹಲಿ ಟೈಮ್ಸ್ ಫ್ರೆಶ್ ಫೇಸ್ ಸೀಸನ್ 12 ಮಿಸ್ ದಿವಾ 2020 ಪ್ರಶಸ್ತಿಗಳನ್ನು ಗೆದ್ದವಳು.. 2021ರಲ್ಲಿ ಸಿನಿರಂಗಕ್ಕೆ ಎಂಟ್ರಿಕೊಟ್ಟು ಸಧ್ಯ ಪಡ್ಡೆ ಹುಡುಗರ ಕನಸಿನ ರಾಣಿಯಾಗಿ ಭರ್ತಿ ಪಡೆಯುತ್ತಿದ್ದಾಳೆ.. ಅಷ್ಟಕ್ಕೂ ಯಾರಿಕೆ..? ಇಲ್ಲಿದೆ ಮಾಹಿತಿ.
 

1 /9

ರಿತಿಕಾ ನಾಯಕ್ ದೆಹಲಿಯ ಮಾಡೆಲ್. ಈ ಸುಂದರಿ ಪದವಿ ಮುಗಿದ ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು.   

2 /9

ತೆಲುಗು ಪ್ರೇಕ್ಷಕರಿಗೆ ರಿತಿಕಾ ನಾಯಕ್ ಚಿರಪರಿಚಿತೆ. ಈ ಚೆಲುವೆ ತನ್ನ ಮೊದಲ ಸಿನಿಮಾದ ಮೂಲಕ ಕ್ರೇಜ್‌ ಗಿಟ್ಟಿಸಿಕೊಂಡಳು.  

3 /9

ಡೆಲ್ಲಿ ಟೈಮ್ಸ್ ಫ್ರೆಶ್ ಫೇಸ್ ಸೀಸನ್ 12, ಮಿಸ್ ದಿವಾ 2020 ಪ್ರಶಸ್ತಿಗಳನ್ನು ಗೆದ್ದ ಸುಂದರಿ 2021ರಲ್ಲಿ ಟಾಲಿವುಡ್‌ಗೆ ಬಂದಳು.  

4 /9

ʼಅರ್ಜುನ ಕಲ್ಯಾಣಂʼ ಎಂಬ ಫ್ಯಾಮಿಲಿ ಎಂಟರ್‌ಟೈನರ್‌ನಲ್ಲಿ ವಿಶ್ವಕ್ ಸೇನ್ ಜೊತೆ ರಿತಿಕಾ ನಟಿಸಿದ್ದಾರೆ.  

5 /9

ಅಲ್ಲು ಅರವಿಂದ್ ಗೀತಾ ಅರ್ಟ್‌ ನಿರ್ಮಾಣದ ಈ ಸಿನಿಮಾದ ಮೂಲಕ ಮೊದಲ ಪ್ರಯತ್ನದಲ್ಲೇ ತನ್ನ ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಳು.   

6 /9

ಸಧ್ಯ ರಿತಿಕಾ ನಾಯಕ್ ಗೀತಾ ಆರ್ಟ್ಸ್ ನಂತಹ ದೊಡ್ಡ ಬ್ಯಾನರ್‌ನಲ್ಲಿ ಮೂರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.   

7 /9

ಒಂದೆಡೆ ಸಿನಿಮಾದಲ್ಲಿ ಬ್ಯುಸಿಯಾಗಿರುವ ಈ ಚೆಲುವೆ ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.  

8 /9

ಕಾಲಕಾಲಕ್ಕೆ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಸುಂದರಿ, ಇತ್ತೀಚೆಗೆ ಸ್ಕರ್ಟ್‌ ಬಿಟ್ಟು ಲಂಗಾ ದಾವಣಿ ತೊಟ್ಟು ಕ್ಯಾಮರಾಗೆ ಪೋಸ್‌ ನೀಡಿದ್ದಾಳೆ.  

9 /9

ಸಧ್ಯ ರಿತಿಕಾ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ..