ರಿಷಬ್ ಶೆಟ್ಟಿ ಮುಡಿಗೇರಿತು ಮತ್ತೊಂದು ಗೌರವ

ಕಾಂತಾರ ಬಳಿಕ ನಟ ರಿಷಬ್ ಶೆಟ್ಟಿ ಖ್ಯಾತಿ ಜಗತ್ತಿನಾದ್ಯಂತ ಹರಡಿದೆ. ರಿಷಬ್‌ ಶೆಟ್ಟಿ ಅರಸಿ ಅನೇಕ ಪ್ರಶಸ್ತಿಗಳು ಬರುತ್ತಿವೆ. ಇದೀಗ ಮತ್ತೊಂದು ಪ್ರಶಸ್ತಿ ರಿಷಬ್‌ ಶೆಟ್ಟಿ ಮುಡಿಗೇರಿದೆ.

Rishab Shetty : ಕಾಂತಾರ ಬಳಿಕ ನಟ ರಿಷಬ್ ಶೆಟ್ಟಿ ಖ್ಯಾತಿ ಜಗತ್ತಿನಾದ್ಯಂತ ಹರಡಿದೆ. ರಿಷಬ್‌ ಶೆಟ್ಟಿ ಅರಸಿ ಅನೇಕ ಪ್ರಶಸ್ತಿಗಳು ಬರುತ್ತಿವೆ. ಇದೀಗ ಮತ್ತೊಂದು ಪ್ರಶಸ್ತಿ ರಿಷಬ್‌ ಶೆಟ್ಟಿ ಮುಡಿಗೇರಿದೆ. ಅಮೆರಿಕದ ವಾಷಿಂಗ್ಟನ್‌ನ ಸಿಯಾಟಲ್‌ ನ ಪ್ರತಿಷ್ಠಿತ ಪ್ಯಾರಾಮೌಂಟ್ ಥಿಯೇಟರ್ ನಲ್ಲಿ ರಿಷಬ್ ಶೆಟ್ಟಿ ಅವರಿಗೆ ʻವಿಶ್ವ ಶ್ರೇಷ್ಠ ಕನ್ನಡಿಗ 2023ʼ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
 

1 /5

ಕಾಂತಾರ ಬಳಿಕ ನಟ ರಿಷಬ್ ಶೆಟ್ಟಿ ಖ್ಯಾತಿ ಜಗತ್ತಿನಾದ್ಯಂತ ಹರಡಿದೆ.

2 /5

ರಿಷಬ್ ಶೆಟ್ಟಿ ಅವರಿಗೆ ʻವಿಶ್ವ ಶ್ರೇಷ್ಠ ಕನ್ನಡಿಗ 2023ʼ ಪ್ರಶಸ್ತಿ ನೀಡಲಾಯಿತು.  

3 /5

ಸಹ್ಯಾದ್ರಿ ಕನ್ನಡ ಸಂಘ, ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.  

4 /5

ಅಮೆರಿಕದ ವಾಷಿಂಗ್ಟನ್‌ನ ಸಿಯಾಟಲ್‌ಲ್ಲಿರುವ ಪ್ಯಾರಾಮೌಂಟ್ ಥಿಯೇಟರ್‌ನಲ್ಲಿ ಈ ಕಾರ್ಯಕ್ರಮ ನಡೆಯಿತು.  

5 /5

ರಿಷಬ್‌ ಶೆಟ್ಟಿ ಜೊತೆ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು.