IPL 2025: ಐಪಿಎಲ್‌ ಇತಿಹಾಸದಲ್ಲಿ ಸಾರ್ವಕಾಲಿಕ ಬೆಲೆಗೆ ರಿಷಬ್‌ ಪಂತ್‌ ಬಿಡ್‌!! ಎಲ್ಲಾ ದಾಖಲೆಗಳು ಪೀಸ್‌ ಪೀಸ್‌

Rishab pant: ಐಪಿಎಲ್ ಮೆಗಾ ಹರಾಜು ನಿರೀಕ್ಷೆಗೂ ಮೀರಿ ನಡೆಯುತ್ತಿದೆ. ಪ್ರಮುಖ ಆಕರ್ಷಣೆಯಾಗಿರುವ ಆಟಗಾರರಿಗೆ ಫ್ರಾಂಚೈಸಿಗಳು ಕೋಟಿಗಟ್ಟಲೆ ಹಣ ಸುರಿಯುತ್ತಿವೆ.
 

1 /7

Rishab pant: ಐಪಿಎಲ್ ಮೆಗಾ ಹರಾಜು ನಿರೀಕ್ಷೆಗೂ ಮೀರಿ ನಡೆಯುತ್ತಿದೆ. ಪ್ರಮುಖ ಆಕರ್ಷಣೆಯಾಗಿರುವ ಆಟಗಾರರಿಗೆ ಫ್ರಾಂಚೈಸಿಗಳು ಕೋಟಿಗಟ್ಟಲೆ ಹಣ ಸುರಿಯುತ್ತಿವೆ.  

2 /7

ಫ್ರಾಂಚೈಸಿ ಮಾಲೀಕರು ಮೈದಾನದಲ್ಲಿ ಪ್ರತಿಸ್ಪರ್ಧಿ ತಂಡಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಾರೆ.  ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ಸಾರ್ವಕಾಲಿಕ ದಾಖಲೆ ಬೆಲೆಯ ಆಟಗಾರನಾಗಿ ಇತಿಹಾಸ ಸೃಷ್ಟಿಸಿದ ಹತ್ತು ನಿಮಿಷದಲ್ಲೆ ರಿಷಬ್ ಪಂತ್ ಹೊಸ ಇತಿಹಾಸ ಬರೆದಿದ್ದಾರೆ.  

3 /7

ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ಅವರನ್ನು ಲಕ್ನೋ ಸೂಪರ್‌ಜೈಂಟ್ಸ್ 27 ಕೋಟಿ ರೂಪಾಯಿಗೆ ಖರೀದಿಸಿತು. ಲಕ್ನೋ ಸೂಪರ್‌ಜೈಂಟ್ಸ್ ಹರಾಜಿನಲ್ಲಿ ಮೊದಲು 20.75 ಕೋಟಿ ರೂ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಮಾಜಿ ನಾಯಕನನ್ನು ಮತ್ತೆ ತಮ್ಮ ಫ್ರಾಂಚೈಸಿಗೆ ಆಹ್ವಾನಿಸಲು RTM ಕಾರ್ಡ್ ಅನ್ನು ಬಳಸಿದೆ.   

4 /7

ಮ್ಯಾನೇಜ್ ಮೆಂಟ್ ಜತೆಗಿನ ಭಿನ್ನಾಭಿಪ್ರಾಯದಿಂದ ರಿಷಬ್ ಪಂತ್ ಹರಾಜಿಗೆ ಇಳಿದಿರುವುದು ಗೊತ್ತೇ ಇದೆ. ಆದರೆ ಡೆಲ್ಲಿ ತಂಡ ಪಂಥ್ ಅವರನ್ನು ಮತ್ತೆ ತಂಡಕ್ಕೆ ಕರೆತರಲು ಮತ್ತೊಮ್ಮೆ ಪ್ರಯತ್ನಿಸುತ್ತಿರುವುದು ಗಮನಾರ್ಹ.   

5 /7

ಪಂಜಾಬ್ ಕಿಂಗ್ಸ್ ಶ್ರೇಯಸ್ ಅಯ್ಯರ್ಗಾಗಿ 26.75 ಕೋಟಿ ರೂ. ಬಿಡ್‌ ಮಾಡಿದೆ, ಇದಕ್ಕೂ ಮೊದಲು, ಐಪಿಎಲ್‌ನಲ್ಲಿ ಸಾರ್ವಕಾಲಿಕ ದಾಖಲೆಯ ಬೆಲೆ ಮಿಚೆಲ್ ಸ್ಟಾರ್ಕ್ ಅವರನ್ನು ಕೆಕೆಆರ್‌ ತಂಡ ರೂ. 24.75 ಖರೀದಿಸಿತ್ತು.  

6 /7

ಇದೀಗ ಶ್ರೇಯಸ್‌ ಐಯ್ಯರ್‌ ಅವರನ್ನು ಮೀರಿ ರಿಷಬ್‌ ಪಂತ್‌ ಅವರಿಗೆ 27 ಕೋಟಿಗೆ  ಲಕ್ನೋ ಸೂಪರ್‌ಜೈಂಟ್ಸ್ ತಂಡ ಬಿಡ್‌ ಮಾಡಿದೆ.   

7 /7

ಅಂತೂ ಇಂತೂ ಈ ಭಾರಿ ರಷಬ್‌ ಪಂತ್‌ ಫುಲ್‌ ಡಿಮ್ಯಾಂಡ್‌ ಹೆಚ್ಚಿಸಿಕೊಂಡಿದ್ದು, ಟೀಂ ಇಂಡಿಯಾದ ಸ್ಟಾರ್‌ ಆಟಗಾರರ ಖರೀದಿಗೆ ಫ್ರಾಂಚೈಸಿಗಳು ಪೈಪೋಟಿ ನಡೆಸುತ್ತಿವೆ.