Bulletproof SUV: ಇಂತಹ SUV ನೀವು ನಿಮ್ಮ ಲೈಫಲ್ಲೇ ನೋಡಿರಲಿಕ್ಕಿಲ್ಲ, ಬಾಂಬ್-ಗುಂಡಿನ ದಾಳಿಗೂ ಬಗ್ಗಲ್ಲ

Bulletproof Car: ಕ್ಯಾಲಿಫೋರ್ನಿಯಾ ಮೂಲದ ರೆಜ್ವಾನಿ ಮೋಟಾರ್ಸ್ ಮಿಲಿಟರಿ ದರ್ಜೆಯ SUV ಅನ್ನು ಬಿಡುಗಡೆ ಮಾಡಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿರಿಸಲು, ಇದು ಬುಲೆಟ್ ಪ್ರೂಫ್ ಗ್ಲಾಸ್, ಬಾಡಿ ಆರ್ಮಾರ್, ರನ್-ಫ್ಲಾಟ್ ಮಿಲಿಟರಿ ಟೈರ್‌ಗಳು, ಸ್ಮೋಕ್ ಸ್ಕ್ರೀನ್, ಅಂಡರ್ ಸೈಡ್ ಎಕ್ಸ್ ಪ್ಲೋಸಿವ್ ಪ್ರೊಟೆಕ್ಷನ್, ನೈಟ್ ವಿಷನ್ ಒಳಗೊಂಡಿದೆ.
 

Bulletproof Car: ಕ್ಯಾಲಿಫೋರ್ನಿಯಾ ಮೂಲದ ರೆಜ್ವಾನಿ ಮೋಟಾರ್ಸ್ ಮಿಲಿಟರಿ ದರ್ಜೆಯ SUV ಅನ್ನು ಬಿಡುಗಡೆ ಮಾಡಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿರಿಸಲು, ಇದು ಬುಲೆಟ್ ಪ್ರೂಫ್ ಗ್ಲಾಸ್, ಬಾಡಿ ಆರ್ಮಾರ್, ರನ್-ಫ್ಲಾಟ್ ಮಿಲಿಟರಿ ಟೈರ್‌ಗಳು, ಸ್ಮೋಕ್ ಸ್ಕ್ರೀನ್, ಅಂಡರ್ ಸೈಡ್ ಎಕ್ಸ್ ಪ್ಲೋಸಿವ್ ಪ್ರೊಟೆಕ್ಷನ್, ನೈಟ್ ವಿಷನ್ ಒಳಗೊಂಡಿದೆ.

 

ಇದನ್ನೂ ಓದಿ-Health Tips: ಡಯಾಬಿಟಿಸ್ ರೋಗಿಗಳಿಗೆ ರಾಮಬಾಣ ಈ ಡ್ರಿಂಕ್ ಗಳು, ಇಂದಿನಿಂದಲೇ ಸೇವಿಸಲು ಆರಂಭಿಸಿ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

Rezvani Vengeance Armored Car: ಕ್ಯಾಲಿಫೋರ್ನಿಯಾ ಮೂಲದ ರೆಜ್ವಾನಿ ಮೋಟಾರ್ಸ್ ಮಿಲಿಟರಿ ದರ್ಜೆಯ SUV ಅನ್ನು ಬಿಡುಗಡೆ ಮಾಡಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿರಿಸಲು, ಇದು ಬುಲೆಟ್ ಪ್ರೂಫ್ ಗ್ಲಾಸ್, ಬಾಡಿ ಆರ್ಮಾರ್, ರನ್-ಫ್ಲಾಟ್ ಮಿಲಿಟರಿ ಟೈರ್‌ಗಳು, ಸ್ಮೋಕ್ ಸ್ಕ್ರೀನ್, ಅಂಡರ್ ಸೈಡ್ ಎಕ್ಸ್ ಪ್ಲೋಸಿವ್ ಪ್ರೊಟೆಕ್ಷನ್, ನೈಟ್ ವಿಷನ್ ಒಳಗೊಂಡಿದೆ. ತುರ್ತು ಸಂದರ್ಭದಲ್ಲಿ, 7 ಬುಲೆಟ್ ಪ್ರೂಫ್ ಜಾಕೆಟ್‌ಗಳು, ಹೆಲ್ಮೆಟ್, ಹೈಪೋಥರ್ಮಿಯಾ ಕಿಟ್ ಮತ್ತು ಗ್ಯಾಸ್ ಮಾಸ್ಕ್ ಪ್ಯಾಕೇಜ್ ಅನ್ನು ಸಹ ಈ ವಾಹನದಲ್ಲಿ ಇರಿಸಲಾಗಿದೆ.  

2 /5

2. ರೆಜ್ವಾನಿ ವೆಂಜನ್ಸ್ ಎಲ್ಲಾ ರೀತಿಯಲ್ಲಿ ವಿಭಿನ್ನವಾಗಿ ಕಾಣುತ್ತದೆ. ಸಾಕಷ್ಟು ಮಸ್ಕುಲಾರ್ ವಿನ್ಯಾಸ ಹೊಂದಿರುವ ಈ ಕಾರು 22 ಇಂಚಿನ ಚಕ್ರಗಳು ಮತ್ತು 35 ಇಂಚಿನ ಟೈರ್‌ಗಳನ್ನು ಹೊಂದಿದೆ.  ಹಿಂಭಾಗದಲ್ಲಿ ದೊಡ್ಡ ಎಲ್ಇಡಿ ಲೈಟ್ ಬಾರ್ ನೀಡಲಾಗಿದೆ.  

3 /5

3. ಇಂಜಿನ್ ವಿಷಯದಲ್ಲೂ ಇದು ಯಾವುದೇ ಒಂದು ಮಿಲಿಟರಿ ಟ್ಯಾಂಕ್‌ಗಿಂತ ಕಡಿಮೆಯಿಲ್ಲ. ಇದು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳಲ್ಲಿ ಸೂಪರ್ಚಾರ್ಜ್ಡ್ 6.2-ಲೀಟರ್ V8, ನ್ಯಾಚುರಲ್ ಎಸ್ಪಿಲೆಟೆಡ್ 6.2-ಲೀಟರ್ V8 ಮತ್ತು 3.0L ಡ್ಯುರಾಮ್ಯಾಕ್ಸ್ ಡೀಸೆಲ್ ಎಂಜಿನ್ ಶಾಮೀಲಾಗಿವೆ. ಇದು ಗರಿಷ್ಠ 8 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.  

4 /5

4. ಈ ಕಾರಿನ ಇಂಟೀರಿಯರ್ ಬಗ್ಗೆ ಹೇಳುವುದಾದರೆ, ಈ ವಾಹನವು ಎಕ್ಷಿಕ್ಯೂಟಿವ್ ಸೀಟಿಂಗ್ ಪ್ಯಾಕೇಜ್‌ನೊಂದಿಗೆ ಬರುತ್ತದೆ. ಇದರಲ್ಲಿ 2 ರಿಕ್ಲೈನಿಂಗ್ ಸೀಟ್‌ಗಳು, ಬೃಹತ್ LED ಟಿವಿ ಮತ್ತು ಸ್ಟಾರ್-ನೈಟ್ ಹೆಡ್‌ಲೈನರ್ ಅನ್ನು ನೀಡಲಾಗಿದೆ. ಇದು 14.2-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 16.9-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಸಹ ಹೊಂದಿದೆ.  

5 /5

5.ಕಾರು ಇಷ್ಟೊಂದು ಬಲಿಷ್ಠವಾಗಿರುವಾಗ ಅದರ ಬೆಲೆ ಹೇಗೆ ಕಡಿಮೆ ಇರಲು ಸಾಧ್ಯ. ಹೌದು, ಈ ಬಾಂಬ್ ನಿರೋಧಕ ಎಸ್ಯುವಿ ಬೆಲೆ ಕೇವಲ $ 249,000 (Rs 2.04 ಕೋಟಿ), ಇದು $ 630,000 (Rs 5.17 ಕೋಟಿ) ವರೆಗೆ ಹೋಗಬಹುದು.