ಅಮ್ಮನನ್ನೇ ಮೀರಿದ ಸೌಂದರ್ಯವತಿ : ಟಂಡನ್‌ ಮಗಳ ಟ್ರೆಂಡಿಂಗ್‌ ಶುರು..!

ಅಮ್ಮನಂತೆ ಮಗಳು ಎನ್ನುವ ಮಾತು ಅದೇಷ್ಟು ನಿಜ ಅಲ್ವಾ.. ಒಂದು ವೇಳೆ ಈ ಮಾತಿನ ಮೇಲೆ ನಿಮ್ಗೆ ಡೌಟ್‌ ಇದ್ರೆ ಇಲ್ನೋಡಿ.. ರಶಾ ಟಂಡನ್‌, ನಟಿ ರವೀನಾ ಟಂಡನ್‌ ಸೌಂದರ್ಯದ ಪಡಿಯಚ್ಚಿನಂತಿರುವ ಅಪರೂಪದ ಬೆಡಗಿ. ಅಮ್ಮನ ತರ ಥೇಟ್‌ ಗ್ಲಾಮರ್‌ ಗೊಂಬೆ.

Rasha Thadani : ಅಮ್ಮನಂತೆ ಮಗಳು ಎನ್ನುವ ಮಾತು ಅದೇಷ್ಟು ನಿಜ ಅಲ್ವಾ.. ಒಂದು ವೇಳೆ ಈ ಮಾತಿನ ಮೇಲೆ ನಿಮ್ಗೆ ಡೌಟ್‌ ಇದ್ರೆ ಇಲ್ನೋಡಿ.. ರಶಾ ಟಂಡನ್‌, ನಟಿ ರವೀನಾ ಟಂಡನ್‌ ಸೌಂದರ್ಯದ ಪಡಿಯಚ್ಚಿನಂತಿರುವ ಅಪರೂಪದ ಬೆಡಗಿ. ಅಮ್ಮನ ತರ ಥೇಟ್‌ ಗ್ಲಾಮರ್‌ ಗೊಂಬೆ.

1 /6

ಹೆಚ್ಚಾಗಿ ಹೊರಗೆ ಎಲ್ಲೂ ಕಾಣಿಸಿದ ಈ ರಶಾ ಸದ್ಯ ತಮ್ಮ‌ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ರಶಾ ನೋಡಿದ ಕಣ್ಣಗಳು ಕೆಲ ಕಾಲ ಸ್ತಬ್ದವಾಗುತ್ತಿವೆ. 

2 /6

ಇದೀಗ ಫೋಟೋ ಶೂಟ್‌ ಮಾಡಿಸಿಕೊಂಡಿರುವ ರಶಾ ನೋಡಿದ ನೆಟ್ಟಿಗರು ಒಂದು ಅಪರೂಪದ ಸೌಂದರ್ಯ ಕಂಡೆ ಎನ್ನುತ್ತಿದ್ದಾರೆ.

3 /6

KGF2 ಮೂಲಕ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸಿದ ರವೀನಾ ಟಂಡನ್ ರಮೀಕಾ ಸೇನ್‌ ಆಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಸದ್ಯ ಅವರ ಮಗಳನ್ನು ತೆರೆ ಮೇಲೆ ನೋಡುವ ಭಾಗ್ಯ ಯಾವಾಗ ಲಭಿಸುತ್ತದೆ ಎನ್ನುವ ಚಿಂತೆಯಲ್ಲಿದ್ದಾರೆ ಫ್ಯಾನ್ಸ್‌.

4 /6

ರಶಾ ಥೇಟ್ ಅಮ್ಮನ ಪಡಿಯಚ್ಚಿನಂತಿದ್ದು ಅಮ್ಮನಂತೆಯೇ ಬೆಳೆಯುತ್ತಿದ್ದಾರೆ. ಅದೇ ಮುಖ, ಅದೇ ನಗು ಅಬ್ಬಬ್ಬಾ.. ಒಂದು ಕ್ಷಣ ರವೀನಾ ಯೌವ್ವನದಲ್ಲಿದ್ದ ದಿನಗಳು ಹಾಗೇ ಕಣ್ಣ ಮುಂದೆ ಬರುತ್ತವೆ.

5 /6

ನಟಿ ತಮ್ಮ ಮಗಳ ಫೋಟೋಗಳನ್ನು ಅಷ್ಟಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳದಿದ್ದರೂ ಪಾಪ್ಪರಾಜಿಗಳ ಕ್ಯಾಮೆರಾದಲ್ಲಿ ಟಂಡನ್‌ ಮಗಳ ಅಂದ ಆಗಾಗ ಸೆರೆಯಾಗುತ್ತಿತ್ತು.

6 /6

ಇದೀಗ ಫೋಟೋ ಶೂಟ್‌ ಮಾಡಿಸಿಕೊಂಡಿರುವ ರಶಾ ನೋಡಿದ ನೆಟ್ಟಿಗರು ಒಂದು ಅಪರೂಪದ ಸೌಂದರ್ಯ ಕಂಡೆ ಎನ್ನುತ್ತಿದ್ದಾರೆ.