ಅಭಿಮಾನಿಗಳ ನಿದ್ದೆಗೆಡಿಸಿದ Rashmi Desai ಫೋಟೊಶೂಟ್

     

  • Oct 13, 2020, 11:53 AM IST

ರಶ್ಮಿ ದೇಸಾಯಿ ಅವರ ಈ ಹೊಸ ಫೋಟೋ ಶೂಟ್ ನೋಡಿ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ನಿರಂತರವಾಗಿ ಹೊಗಳುತ್ತಿದ್ದಾರೆ.
 

1 /11

ನವದೆಹಲಿ: 'ಬಿಗ್ ಬಾಸ್ 13'ರ ಫೈನಲಿಸ್ಟ್ ರಶ್ಮಿ ದೇಸಾಯಿ ನಟನೆಯೊಂದಿಗೆ  ಅವರ ವಿಶೇಷ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ರಶ್ಮಿ ದೇಸಾಯಿ ತೆರೆಯ ಮೇಲೆ ತನ್ನ ಅಭಿನಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವುದಲ್ಲದೆ, ಸೋಶಿಯಲ್ ಮೀಡಿಯಾದಲ್ಲೂ ತನ್ನ ಹೊಸ ಫೋಟೋಗಳೊಂದಿಗೆ ಜನರ ನಿದ್ದೆಗೆಡಿಸುತ್ತಿದ್ದಾರೆ. ರಶ್ಮಿ ದೇಸಾಯಿ ಅವರ ಗಾರ್ಜಿಯಸ್ ಶೈಲಿಯೊಂದಿಗೆ ಅವರ ಕೆಲವು ರೀತಿಯ ಚಿತ್ರಗಳನ್ನು ನಾವು ನಿಮಗೆ ತೋರಿಸಲಿದ್ದೇವೆ. ಬನ್ನಿ ರಶ್ಮಿ ದೇಸಾಯಿ ಅವರ ಕೆಲವು ಕಾಣದ ಸುಂದರ ಫೋಟೋಗಳನ್ನು ನೋಡೋಣ...

2 /11

3 /11

4 /11

5 /11

6 /11

7 /11

8 /11

9 /11

10 /11

11 /11