ಟೀಮ್ ಇಂಡಿಯಾ ಕ್ರಿಕೆಟಿಗರ ಎಲ್ಲೂ ನೋಡಿರದ ಅಪರೂಪದ ಬಾಲ್ಯದ ಫೋಟೋಗಳು!

ನೀವು ಎಲ್ಲೂ ನೋಡಿರದ ಕ್ರಿಕೆಟಿಗರ ಅಪರೂಪದ ಫೋಟೋಗಳನ್ನು ಇಲ್ಲಿ ಕಾಣಬಹುದು.

ಭಾರತೀಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಸೇರಿದಂತೆ ಅನೇಕ ಆಟಗಾರರ ಎಲ್ಲೂ ನೋಡಿರದ ಅಪರೂಪದ ಬಾಲ್ಯದ ಫೋಟೋಗಳು ಇಲ್ಲಿವೆ. ವಿಶ್ವ ಕ್ರಿಕೆಟ್ ನಲ್ಲಿ ಸ್ಟಾರ್ ಆಟಗಾರರಾಗಿ ಮಿಂಚುತ್ತಿರುವ ಟೀಂ ಇಂಡಿಯಾದ ಆಟಗಾರರು ಮಕ್ಕಳಾಗಿದ್ದಾಗ ಹೇಗಿದ್ದರು ಎಂಬುದು ಅನೇಕರ ಕುತೂಹಲವಾಗಿರುತ್ತದೆ.

ನೀವು ಎಲ್ಲೂ ನೋಡಿರದ ಅಂತಹ ಫೋಟೋಗಳನ್ನು ಇಲ್ಲಿ ಕಾಣಬಹುದು. ಬಾಲ್ಯದಲ್ಲಿ ಗುಂಡುಗುಂಡಾಗಿ, ಮುದ್ದಾಗಿದ್ದ ಕೆಲವು ಕ್ರಿಕೆಟಿಗರ ಅಪರೂಪದ ಫೋಟೋಗಳನ್ನು ನೋಡಿದರೆ ನಿಮಗೆ ಆಶ್ಚರ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಬಾಲ್ಯದ ಫೋಟೋ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ರನ್ ಮಷಿನ್ ಕೊಹ್ಲಿ ಬಾಲ್ಯದಲ್ಲಿ ಮುದ್ದುಮುದ್ದಾಗಿ ಹೀಗಿದ್ದರು.

2 /6

ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕ್ರಿಕೆಟ್ ನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಟೀಂ ಇಂಡಿಯಾದ ಉಪನಾಯಕನಾಗಿರುವ ರೋಹಿತ್ 1986ರಲ್ಲಿ ಜನಿಸಿದರು. ಕೆಲ ತಿಂಗಳ ಹಿಂದೆ ತಮ್ಮ ಬಾಲ್ಯದ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

3 /6

ಕ್ರಿಕೆಟ್ ಅಂಗಳದ ಒಳಗೂ ಹೊರಗೂ ಸ್ಟೈಲಿಷ್ ಆಟಗಾರನಾಗಿ ಹೊರಹೊಮ್ಮಿರುವ ಸರ್ ರವೀಂದ್ರ ಜಡೇಜಾ ಬಾಲ್ಯದಲ್ಲಿಯೂ ಸ್ಟೈಲಿಷ್ ಆಗಿದ್ದರು.

4 /6

ಸ್ಫೋಟಕ ಮತ್ತು ತಾಳ್ಮೆಯ ಆಟಕ್ಕೆ ಖ್ಯಾತಿಯಾಗಿರುವ ರಿಷಭ್ ಪಂತ್ ಬಾಲ್ಯದಲ್ಲಿ ಕ್ಯೂಟ್ ಕ್ಯೂಟ್ ಆಗಿದ್ದರು.

5 /6

ಬಾಲ್ಯದಲ್ಲಿದ್ದಾಗ ಕ್ಯಾಮರಾಗೆ ಫೋಸ್ ಕೊಡುತ್ತಿರುವ ಟೀಂ ಇಂಡಿಯಾ ವೇಗಿ ಬುಮ್... ಬುಮ್.. ಬುಮ್ರಾ ಖ್ಯಾತಿಯ ಜಸ್ಪ್ರೀತ್ ಬುಮ್ರಾ.

6 /6

ಟೀಂ ಇಂಡಿಯಾದ ಮಾಜಿ ವೇಗಿ ಇರ್ಫಾನ್ ಪಠಾನ್ ಜೊತೆಗೆ ಯುವ ಆಟಗಾರ ಶುಭ್‌ಮನ್ ಗಿಲ್.