ಕೆಂಪು ಬಣ್ಣದ ಉಡುಗೆ ಧರಿಸಿ ಸ್ಟೈಲಿಶ್ Photo Shoot ನಡೆಸಿದ Rani Chatarjee

ಭೋಜಪುರಿ ಚಿತ್ರರಂಗದ ಖ್ಯಾತ ನಟಿ Rani Chatarjee ಯಾವಾಗಲೂ ಕೂಡ ತಮ್ಮ ಮೋಹಕ ಭಾವಚಿತ್ರಗಳ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾಳೆ.

  • Aug 11, 2020, 22:27 PM IST

ನವದೆಹಲಿ: ಭೋಜಪುರಿ ಚಿತ್ರರಂಗದಲ್ಲಿ ಅಪಾರ ಮೆಚ್ಚುಗೆ ಗಳಿಸಿರುವ ನಟಿ ರಾಣಿ ಚಟರ್ಜಿ (Rani Chaterjee) ತಮ್ಮ ವಿಶಿಷ್ಟ ಶೈಲಿ ಹಾಗೂ ಭಾವಚಿತ್ರಗಳ ಮೂಲಕ ಭಾರಿ ಚರ್ಚೆ ಗಳಿಸುತ್ತಲೇ ಇರುತ್ತಾಳೆ. ಇತ್ತೀಚಿಗೆ ರಾಣಿ ಚಟರ್ಜೀ ಅವರ ಕೆಂಪು ಬಣ್ಣದ ಕಿಲ್ಲರ್ ಉಡುಪು ಧರಿಸಿ ಜಬರ್ದಸ್ತ್ ಫೋಟೋ ಶೂಟ್ ನಡೆಸಿದ್ದಾರೆ. ರಾಣಿಯ ಈ ಭಾವಚಿತ್ರಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಹಾಗಾದರೆ ಬನ್ನಿ ರಾಣಿಯ ಈ ಮೋಹಕ ಭಾವಚಿತ್ರಗಳನ್ನು ನೀವೂ ಒಮ್ಮೆ ವೀಕ್ಸಿಸಿ.

1 /5

ನಟ ವಿನಯ್ ಆನಂದ್ ಹಾಗೂ ನಟಿ ರಾಣಿ ಚಟರ್ಜೀ ಅವರ ಭೋಜಪುರಿ ಹಾಡು 'ಅಪನಾ ಗಾವ್ ದಿಖಾ ದ' ಭಾರಿ ಜನಪ್ರೀಯತೆ ಪಡೆದಿತ್ತು.

2 /5

ಕೆಂಪು ಬಣ್ಣದ ಈ ಉಡುಗೆಯಲ್ಲಿ ರಾಣಿ ಚಟರ್ಜೀ ಭಾರಿ ಸ್ಟೈಲಿಶ್ ಕಂಡುಬಂದಿದ್ದಾಳೆ. ಈ ಭಾವಚಿತ್ರಗಳಲ್ಲಿ ರಾಣಿ ತಾವು ಯಾವುದೇ ಓರ್ವ ಅಪ್ಸರೆಗಿಂತ ಕಮ್ಮಿ ಇಲ್ಲ ಎಂಬಂತೆ ಕಂಗೊಳಿಸುತ್ತಿದ್ದಾಳೆ.

3 /5

ಭೋಜಪುರಿ ಚಿತ್ರರಂಗದಲ್ಲಿ ಅಪಾರ ಖ್ಯಾತಿ ಪಡೆದಿರುವ ಈ ನಟಿ ಇದೀಗ ಬಾಲಿವುಡ್ ನಲ್ಲಿ ವಿಶೇಷ ನಟನ ಜೊತೆಗೆ ಪದಾರ್ಪಣೆ ಮಾಡಲು ಬಯಸಿದ್ದಾಳೆ. ಈ ಕುರಿತು ಇತ್ತೀಚೆಗಷ್ಟೇ ರಾಣಿ ಬಹಿರಂಗಪಡಿಸಿದ್ದರು.

4 /5

ಈ ಲುಕ್ ನಲ್ಲಿ ರಾಣಿಯನ್ನು ನೋಡಿರುವ ಅವಳ ಅಭಿಮಾನಿಗಳು, ಈ ಭಾವಚಿತ್ರಗಳಲ್ಲಿ ರಾಣಿ ಕಾಣಿಸಿಕೊಂಡಿರುವ ರೀತಿಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

5 /5

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ 'ಮಸ್ತ್ ರಾಮ್' ವೆಬ್ ಸಿರೀಸ್ ನಲ್ಲಿ ರಾಣಿ ಕಾಣಿಸಿಕೊಂಡಿದ್ದಳು. ಈ ವೆಬ್ ಸೀರಿಸ್ ನಲ್ಲಿ ರಾಣಿ ನಿರ್ವಹಿಸಿದ್ದ ಪಾತ್ರಕ್ಕೆ ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.