57 ವರ್ಷಗಳ ಬಳಿಕ ನಿರ್ಮಾಣವಾದ ರಾಜಯೋಗವಿದು !ಈ ರಾಶಿಯವರ ಮೇಲಾಗುವುದು ಸಿರಿ ಸಂಪತ್ತಿನ ಮಳೆ ! ಇದ್ದಕ್ಕಿದ್ದಂತೆ ಒಲಿದು ಬರುವುದು ಧನ ಸಂಪತ್ತು

ವೈದಿಕ ಗ್ರಂಥಗಳ ಪ್ರಕಾರ,  ಗ್ರಹ ನಕ್ಷತ್ರಗಳು ಒಟ್ಟಿಗೆ ಸೇರುವ ಮೂಲಕ ರಾಜಯೋಗಗಳನ್ನು ಶುಭ ಯೋಗಗಳನ್ನು ರೂಪಿಸುತ್ತಲೇ ಇರುತ್ತವೆ.

ಬೆಂಗಳೂರು : ಮಾರ್ಚ್ 29 ರಂದು 6 ಶಕ್ತಿಶಾಲಿ ಗ್ರಹಗಳು ಮೀನ ರಾಶಿಯಲ್ಲಿ ಒಟ್ಟಿಗೆ ಸೇರುತ್ತಿವೆ. ಇದರಿಂದ 57  ವರ್ಷಗಳ ಬಳಿಕ ವಿಶೇಷ ರಾಜಯೋಗ ನಿರ್ಮಾಣವಾಗುತ್ತಿದೆ. ಇದು ಮೂರು ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಸಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ವೈದಿಕ ಗ್ರಂಥಗಳ ಪ್ರಕಾರ, ಗ್ರಹ ನಕ್ಷತ್ರಗಳು ಒಟ್ಟಿಗೆ ಸೇರುವ ಮೂಲಕ ರಾಜಯೋಗಗಳನ್ನು ಶುಭ ಯೋಗಗಳನ್ನು ರೂಪಿಸುತ್ತಲೇ ಇರುತ್ತವೆ. ಇದು ಆಯಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ.   

2 /6

ಮಾರ್ಚ್ 29 ರಂದು 6 ಶಕ್ತಿಶಾಲಿ ಗ್ರಹಗಳು ಮೀನ ರಾಶಿಯಲ್ಲಿ ಒಟ್ಟಿಗೆ ಸೇರುತ್ತಿವೆ. ಇದರಿಂದ 57  ವರ್ಷಗಳ ಬಳಿಕ ವಿಶೇಷ ರಾಜಯೋಗ ನಿರ್ಮಾಣವಾಗುತ್ತಿದೆ. ಇದು ಮೂರು ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಸಲಿದೆ.  

3 /6

ಮಿಥುನ ರಾಶಿ :ಹೊಸ ಜವಾಬ್ದಾರಿ ನಿಮ್ಮ ಹೆಗಲೇರುವುದು. ಇದರಿಂದ ನಿಮಗೆ ವಿಶೇಷ ಮನ್ನಣೆ, ಗೌರವ ಸಿಗುವುದು. ಉದ್ಯೋಗಸ್ಥರಿಗೆ ಹೊಸ ಉದ್ಯೋಗ ದೊರೆಯಬಹುದು. ವೃತ್ತಿ ಬದಲಿಸಬೇಕು ಎನ್ನುವವರಿಗೆ ಇದು ಸರಿಯಾದ ಸಮಯ.    

4 /6

ಕುಂಭ ರಾಶಿ : ಸೂಕ್ತ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಕಾಲ. ಸ್ವಂತ ಉದ್ಯಮವನ್ನು ಪ್ರಾರಂಭಿಸಿ. ಸಾಲ ನೀಡಿದ ಹಣ ಮರಳಿ ಕೈ ಸೇರುವುದು. ನಿಮಗೆ ಗೊತ್ತಿಲ್ಲದ ಮೂಲದಿಂದಲೂ ಹಣ ಹರಿದು ಬರುವುದು. 

5 /6

ಮಕರ ರಾಶಿ : ಅನೇಕ ಹೊಸ ಯೋಜನೆಗಳು ಮತ್ತು ಅವಕಾಶಗಳನ್ನು ಪಡೆಯಬಹುದು. ಬಹುಕಾಲದಿಂದ ಬಾಕಿಯಿದ್ದ ಬಡ್ತಿಯ ನಿರೀಕ್ಷೆ ಈಡೇರುವ ಸಾಧ್ಯತೆ ಇದೆ. ಹೊಸ ವಾಹನ ಖರೀದಿಸಬಹುದು.

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.