Rai laxmi : ರಾಜಕುಮಾರಿ ಲುಕ್‌ನಲ್ಲಿ ʼಬೆಳಗಾವಿ ಸುಂದರಿʼ ರಾಯ್ ಲಕ್ಷ್ಮಿ..! ಫೋಟೊಸ್‌ ನೋಡಿ

Rai laxmi Photos : ನಟಿ ರಾಯ್ ಲಕ್ಷ್ಮಿ ಸೌತ್‌ ಸಿನಿರಂಗದ ಸ್ಟಾರ್‌ ನಟಿಯರಲ್ಲಿ ಒಬ್ಬರು. ಆಗಾಗ ತಮ್ಮ ಅದ್ಭುತ ಸೌಂದರ್ಯ ಪ್ರದರ್ಶನದಿಂದ ನೆಟ್ಟಿಗರ ಗಮನ ಸೆಳೆಯುವ ಸುಂದರಿ, ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಸದ್ಯ ಬೆಳಗಾವಿ ಸುಂದರಿಯ ಲೆಟೆಸ್ಟ್‌ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿವೆ.

1 /7

ನಟಿ ರಾಯ್‌ ಲಕ್ಷ್ಮೀ ಲೆಹೆಂಗಾ ಚೋಲಿಯಲ್ಲಿ ರಾಜಕುಮಾರಿಯಂತೆ ಕಾಣುತ್ತಿದ್ದಾರೆ.   

2 /7

ರಾಯ್ ಲಕ್ಷ್ಮಿ ಸಾಂಪ್ರದಾಯಿಕ ಉಡುಪಿನಲ್ಲಿರುವ ಚಿತ್ರಗಳು ಅವರ ಅಭಿಮಾನಿಗಳಿಗೆ ಇಷ್ಟವಾಗಿವೆ.  

3 /7

ಲೆಹೆಂಗಾದಲ್ಲಿ ರಾಜಕುಮಾರಿಯಂತೆ ಕಾಣುತ್ತಿದ್ದೀರಾ ಎಂದು ಪಡ್ಡೆ ಹುಡುಗರು ಕಾಮೆಂಟ್‌ ಮಾಡುತ್ತಿದ್ದಾರೆ.  

4 /7

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಾಯ್ ಲಕ್ಷ್ಮಿ ಆಗಾಗ್ಗೆ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.   

5 /7

ಸುಂದರಿಯ ಅದ್ಭುತ ಸೌಂದರ್ಯಕ್ಕೆ ಮರುಳಾಗುವ ಯುವ ಪಡೆ ಫೈರ್‌, ಹಾರ್ಟ್‌ ಸಿಂಬಲ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.  

6 /7

ರಾಯ್ ಲಕ್ಷ್ಮಿ ದರ್ಶನ್‌, ಆದಿತ್ಯ ನಟನೆಯ ಸ್ನೇಹಾನಾ ಪ್ರೀತಿನಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.  

7 /7

ಮೇ 5, 1989 ರಂದು ಕರ್ನಾಟಕದ ಬೆಳಗಾವಿಯಲ್ಲಿ ಲಕ್ಷ್ಮೀ ಜನಿಸಿದರು. ಆಕೆಯ ಕುಟುಂಬ ಸೌರಾಷ್ಟ್ರ ಕುಚಿ ಸಮುದಾಯಕ್ಕೆ ಸೇರಿದೆ.