ಮತ್ತೊಮ್ಮೆ ತನ್ನ Bikini ಭಾವಚಿತ್ರಗಳನ್ನು ಅನಾವರಣಗೊಳಿಸಿದ 'Ragini MMS' ಖ್ಯಾತಿಯ ಈ ನಟಿ

ರಾಗಿಣಿ ಎಂಎಂಎಸ್ ಖ್ಯಾತಿಯ ಕರಿಷ್ಮಾ ಶರ್ಮಾ ಮತ್ತೊಮ್ಮೆ ತನ್ನ ಹಾಟ್ ಮತ್ತು ಬೋಲ್ಡ್ ಭಾವಚಿತ್ರಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾಳೆ.

  • Apr 19, 2020, 13:39 PM IST

ನವದೆಹಲಿ: ಕಿರುತೆರೆಯ ಮೂಲಕ ತನ್ನ ನಟನಾವೃತ್ತಿಯನ್ನು ಆರಂಭಿಸಿರುವ ಖ್ಯಾತ ಬಾಲಿವುಡ್ ನಟಿ ಕರಿಷ್ಮಾ ಶರ್ಮಾ, ನಿರಂತರವಾಗಿ ತನ್ನ ಬೋಲ್ಡ್ ನೆಸ್ ಹಾಗೂ ಸುಂದರ ಭಾವಚಿತ್ರಗಳ ಮೂಲಕ ಚರ್ಚೆಯಲ್ಲಿ ಇರುತ್ತಾಳೆ. ಕಳೆದ ಕೆಲ ದಿನಗಳಿಂದ ಕೊರೊನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ನಟಿ ತನ್ನ ಬಹುತೇಕ ಸಮಯವನ್ನು ಮನೆಯಲ್ಲಿಯೇ ಕಳೆಯುತ್ತಿದ್ದಾಳೆ. ಏತನ್ಮಧ್ಯೆ  ರಾಗಿನಿ ಎಂಎಂಎಸ್ ಖ್ಯಾತಿಯ ಈ ನಟಿ ಮತ್ತೊಮ್ಮೆ ತನ್ನ ಹಳೆ ಹಾಟ್ ಮತ್ತು ಬಿಕಿನಿ ಭಾವಚಿತ್ರಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಗೆ ಹಂಚಿಕೊಂಡಿದ್ದಾಳೆ. ಝೀ ಟಿವಿಯಲ್ಲಿ ಮೂಡಿಬಂದ ಖ್ಯಾತ ಸಿರಿಯಲ್ ಪವಿತ್ರ ರಿಷ್ತಾ ಮೂಲಕ ಕರಿಷ್ಮಾ ತನ್ನ ಅಭಿನಯ ವೃತ್ತಿಯನ್ನು ಆರಂಭಿಸಿದ್ದಾಳೆ. ಆದರೆ, ಈ ಶೋನಲ್ಲಿ  ಅವಳನ್ನು ಹೆಚ್ಚಿಗೆ ಗುರುತಿಸಲಾಗಲಿಲ್ಲ. ಆನಂತರ ಆಕೆ ಮೊದಲ ಬಾರಿಗೆ 'ಲೈಫ್ ಸಹಿ ಹೈ' ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡು, ನಂತರ 'ರಾಗಿಣಿ ಎಂಎಂಎಸ್ ರಿಟರ್ನ್' ನಲ್ಲಿ ತುಂಬಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಳು.  'ರಾಗಿನಿ ಎಂಎಂಎಸ್ ರಿಟರ್ನ್' ಮೂಲಕ ಹೆಡ್ಲೈನ್ ಗಿಟ್ಟಿಸಿರುವ ಈ ನಟಿಯ ಕೆಲ ಹಾಟ್. ಬೋಲ್ಡ್, ಬಿಕಿನಿ ಭಾವಚಿತ್ರಗಳು ಇಲ್ಲಿವೆ.

1 /10

2 /10

3 /10

4 /10

5 /10

6 /10

7 /10

8 /10

9 /10

10 /10