Happy Ragini: ರಾಗಿಣಿ ದ್ವಿವೇದಿಗೆ ಹುಟ್ಟುಹಬ್ಬದ ಸಂಭ್ರಮ.. 'ತುಪ್ಪದ ಬೆಡಗಿ'ಯ ಟ್ರೆಡಿಷನಲ್‌ ಲುಕ್‌

Happy Birthday Ragini: ರಾಗಿಣಿ ದ್ವಿವೇದಿಗೆ ಹುಟ್ಟುಹಬ್ಬದ ಸಂಭ್ರಮ. ಟ್ರೆಡಿಷನಲ್‌ ಲುಕ್‌ನಲ್ಲಿ 'ತುಪ್ಪದ ಬೆಡಗಿ'ಯ ಕೆಲವು ಫೋಟೋಗಳು ಇಲ್ಲಿವೆ

Happy Birthday Ragini: ರಾಗಿಣಿ ದ್ವಿವೇದಿಗೆ ಹುಟ್ಟುಹಬ್ಬದ ಸಂಭ್ರಮ. 'ತುಪ್ಪದ ಬೆಡಗಿ' ನಟಿ ರಾಗಿಣಿ ದ್ವಿವೇದಿ ಬಹಳ ಗ್ಯಾಪ್‌ನ ಬಳಿಕ ಪುನಃ ಸಿನಿಮಾ ಕೆಲಸಗಳತ್ತ ಮುಖ ಮಾಡಿದ್ದಾರೆ. ಟ್ರೆಡಿಷನಲ್‌ ಲುಕ್‌ನಲ್ಲಿ 'ತುಪ್ಪದ ಬೆಡಗಿ'ಯ ಕೆಲವು ಫೋಟೋಗಳು ಇಲ್ಲಿವೆ. 

1 /5

'ತುಪ್ಪದ ಬೆಡಗಿ' ನಟಿ ರಾಗಿಣಿ ದ್ವಿವೇದಿ ಬಹಳ ಗ್ಯಾಪ್‌ನ ಬಳಿಕ ಪುನಃ ಸಿನಿಮಾ ಕೆಲಸಗಳತ್ತ ಮುಖ ಮಾಡಿದ್ದಾರೆ. ಟ್ರೆಡಿಷನಲ್‌ ಲುಕ್‌ನಲ್ಲಿ 'ತುಪ್ಪದ ಬೆಡಗಿ'ಯ ಕೆಲವು ಫೋಟೋಗಳು ಇಲ್ಲಿವೆ. 

2 /5

ಇಂದು ರಾಗಿಣಿ ದ್ವಿವೇದಿಗೆ ಹುಟ್ಟುಹಬ್ಬದ ಸಂಭ್ರಮ. ಕಿಚ್ಚ ಸುದೀಪ್‌ ಜೊತೆಗೆ ವೀರ ಮದಕರಿ ಚಿತ್ರದಿಂದ ರಾಗಿಣಿ ಸಿನಿಪಯಣ ಆರಂಭವಾಯಿತು.

3 /5

ಇವರು ನಂತರ ಕನ್ನಡದ ಬಹುತೇಕ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ. ಶಿವ ರಾಜ್‌ಕುಮಾರ್‌ ಜೊತೆ ನಟಿಸಿದ ʻಶಿವʼ ಚಿತ್ರಕ್ಕೆ ಸೈಮಾ ಪ್ರಶಸ್ತಿ ಕೂಡ ಪಡೆದಿದ್ದಾರೆ.

4 /5

2011 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ನಂದಿನಿ ಹಾಲು ನಿಯಮಿತದ ರಾಯಭಾರಿಯಾದರು. 

5 /5

ನೋಂದಾಯಿತ ಅಭಿಮಾನಿಗಳ ಸಂಘವನ್ನು ಹೊಂದಿರುವ ಕನ್ನಡದ ಏಕೈಕ ನಟಿ ರಾಗಿಣಿ.