Raai Laxmi : ಬೆಳಗಾವಿ ಸುಂದರಿಯ ಸೌಂದರ್ಯಕ್ಕೆ ದೃಷ್ಟಿ ಬೊಟ್ಟಾದ್ರೂ ನಾನಾಗಬಾರದೇ..!

Raai Laxmi Hot Pics : ಬಹುಭಾಷಾ ನಟಿ ಕನ್ನಡತಿ ರಾಯ್‌ ಲಕ್ಷ್ಮಿ ಆಗಾಗ ತನ್ನ ಹಾಟ್‌ ಅವತಾರದ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿರುತ್ತಾರೆ. ಇದೀಗ ರಾಯ್‌ ಸೆಲ್ಫಿ ಫೋಟೋಸ್‌ ನೋಡುಗರ ಎದೆ ಬಡಿತವನ್ನು ಹೆಚ್ಚಿಸುವಂತಿವೆ.. 
 

Raai Laxmi  : ಬೆಳಗಾವಿ ಸುಂದರಿ ಲಕ್ಷ್ಮಿ ರೈ ಇವಾಗ ರಾಯ್‌ ಲಕ್ಷ್ಮಿ ಎಂಬುವುದು ಎಲ್ಲರಿಗೂ ಗೊತ್ತಿದೆ. ಹಾಲಿನಂತ ಮೈಬಣ್ಣ, ಮನಮೋಹಕ ನೋಟ ಅದ್ಭುತ ಮೈಮಾಟ ಹೊಂದಿರುವ ಚೆಲುವೆ ಆಗಾಗ ತಮ್ಮ ಸೌಂದರ್ಯ ಪ್ರದರ್ಶನದ ಮೂಲಕ ನೆಟ್ಟಿಗರ ಹಾಟ್‌ ಪೇವರಿಟ್‌ ಸ್ಥಾನ ಗಳಿಸುತ್ತಿರುತ್ತಾರೆ.. ಸಧ್ಯ ಲಕ್ಷ್ಮಿ ಸೆಲ್ಫಿ ಫೋಟೋಸ್‌ ಇಂಟರ್‌ನೆಟ್‌ ಹೀಟ್‌ ಹೆಚ್ಚಿಸುವಂತಿವೆ.. 

1 /7

ಇನ್‌ಸ್ಟಾದಲ್ಲಿ ರಾಯ್ ಲಕ್ಷ್ಮಿ ತಮ್ಮ ಹಾಟ್ ಕ್ಲೀವೇಜ್ ಚಿತ್ರಗಳನ್ನು ಹಂಚಿಕೊಂಡಿದ್ದು, ನೋಡುಗರ ಎದೆ ಬಡಿತ ಹೆಚ್ಚುವಂತಿವೆ.

2 /7

ಪಡ್ಡೆ ಹೈಕ್ಳಿಗೆ ಅಂದದ ತಾಜಾ ಹಾಟ್ ಟ್ರೀಟ್ ನೀಡಿರುವ ಚೆಲುವೆ ಕ್ಲೋಸ್ ಅಪ್ ಫೋಟೋಗಳು ನೆಟ್ಟಿಗರಿಗೆ ಇಷ್ಟವಾಗುತ್ತಿವೆ.  

3 /7

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಾಯ್ ಲಕ್ಷ್ಮಿ ಆಗಾಗ್ಗೆ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.      

4 /7

ನಾಯಕಿಯ ಅವಕಾಶಗಳು ಕಡಿಮೆಯಾದಾಗ ರಾಯ್ ಲಕ್ಷ್ಮಿ ಐಟಂ ಸಾಂಗ್ಸ್ ಕೂಡ ಸದ್ದು ಮಾಡಿದ್ದರು.   

5 /7

ರಾಯ್ ಲಕ್ಷ್ಮಿ 2005 ರಲ್ಲಿ ವಾಲ್ಮೀಕಿ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಪ್ರವೇಶಿಸಿದರು. ಸ್ನೇಹನಾ ಪ್ರೀತಿನಾ ಸಿನಿಮಾದ ಮೂಲಕ ಕನ್ನಡಿಗರಿಗೆ ತೀರಾ ಹತ್ತಿರವಾದರು  

6 /7

ಕನ್ನಡ ಅಷ್ಟೇ ಅಲ್ಲದೆ, ತೆಲುಗು, ತಮಿಳು ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ಸಹ ಲಕ್ಷ್ಮಿ ಕಾಣಿಸಿಕೊಂಡಿದ್ದಾರೆ.  

7 /7

ರಾಯ್ ಲಕ್ಷ್ಮಿ ಮೇ 5, 1989 ರಂದು ಕರ್ನಾಟಕದ ಬೆಳಗಾವಿಯಲ್ಲಿ ಜನಿಸಿದರು.