Puneeth - Darshan : ಪುನೀತ್‌ - ದರ್ಶನ್‌ ಒಟ್ಟಾಗಿರುವ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ

ಪುನೀತ್ ರಾಜ್‌ಕುಮಾರ್ ಹಾಗೂ ನಟ ದರ್ಶನ್ ಒಟ್ಟಿಗೆ ಇರುವ ಫೋಟೋ ನೋಡಲು ಸಿಗುವುದು ಬಲು ಅಪರೂಪ. ಇದು ಅಷ್ಟಾಗಿ ವೈರಲ್ ಆಗದ ಕಾರಣ ಅನೇಕರು ಇಬ್ಬರೂ ಬಾಲ್ಯದ ಒಟ್ಟಾಗಿರುವುದನ್ನು ನೋಡಿಲ್ಲ. ಚಿತ್ರರಂಗದ ಎಲ್ಲರ ಜೊತೆಯೂ ಆತ್ಮೀಯ ಸ್ನೇಹ ಹೊಂದಿದ್ದರು ಪುನೀತ್. 80ರ ದಶಕದಲ್ಲಿ ತೆಗೆದ ಅಪ್ಪು ಮತ್ತು ದರ್ಶನ್‌ ಅವರ ಬಾಲ್ಯದ ಫೋಟೋ ಎಲ್ಲೆಡೆ ಇದೀಗ ಎಲ್ಲರ ಗಮನ ಸೆಳೆದಿದೆ. 

Puneeth Rajkumar and Darshan rare Photo : ಪುನೀತ್ ರಾಜ್‌ಕುಮಾರ್ ಹಾಗೂ ನಟ ದರ್ಶನ್ ಒಟ್ಟಿಗೆ ಇರುವ ಫೋಟೋ ನೋಡಲು ಸಿಗುವುದು ಬಲು ಅಪರೂಪ. ಇದು ಅಷ್ಟಾಗಿ ವೈರಲ್ ಆಗದ ಕಾರಣ ಅನೇಕರು ಇಬ್ಬರೂ ಬಾಲ್ಯದ ಒಟ್ಟಾಗಿರುವುದನ್ನು ನೋಡಿಲ್ಲ. ಚಿತ್ರರಂಗದ ಎಲ್ಲರ ಜೊತೆಯೂ ಆತ್ಮೀಯ ಸ್ನೇಹ ಹೊಂದಿದ್ದರು ಪುನೀತ್. 80ರ ದಶಕದಲ್ಲಿ ತೆಗೆದ ಅಪ್ಪು ಮತ್ತು ದರ್ಶನ್‌ ಅವರ ಬಾಲ್ಯದ ಫೋಟೋ ಎಲ್ಲೆಡೆ ಇದೀಗ ಎಲ್ಲರ ಗಮನ ಸೆಳೆದಿದೆ. 

1 /5

ಪುನೀತ್ ನಟನೆಯ 'ಅರಸು' ಚಿತ್ರದಲ್ಲಿ ಸಂಭಾವನೆ ಇಲ್ಲದೇ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. 

2 /5

ಕನ್ನಡ ಚಿತ್ರರಂಗದ ಸುವರ್ಣ ಮಹೋತ್ಸವ ವೇದಿಕೆಯಲ್ಲಿ ಅರ್ಜುನನಾಗಿ ದರ್ಶನ್, ಬಭ್ರುವಾಹನನಾಗಿ ಪುನೀತ್‌ ಅಭಿನಯಿಸಿದ್ದರು.

3 /5

ರಾಜ್‌ಕುಮಾರ್ ಮಗಳು ಲಕ್ಷ್ಮಿ ಅವರ ಬರ್ತ್‌ ಡೇ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ. 

4 /5

ಮತ್ತೊಂದು ಫೋಟೋದಲ್ಲಿ ದರ್ಶನ್‌ ಹಾಗೂ ಪುನೀತ್‌ ಒಟ್ಟಿಗೆ ವೇದಿಕೆ ಮೇಲಿರುವ ಫೋಟೋ ಟ್ವಿಟರ್‌ನಲ್ಲಿ ವೈರಲ್‌ ಆಗಿತ್ತು. 

5 /5

ಪಾರ್ವತಮ್ಮ ಜೊತೆ ಪುನೀತ್‌ ಹಾಗೂ ದರ್ಶನ್‌ ಇದ್ದ ಫೋಟೋ ಇದು