ನಟಿ ಪ್ರಿಯಾ ಮಣಿ ವೇಷ ನೋಡಿ.. ಜೈ ಶ್ರೀ ರಾಮ್, ಜೈ ಹಿಂದೂ ಎಂದ ನೆಟ್ಟಿಗರು...!

Priya Mani : ಬಹುಭಾಷಾ ನಟಿ ಪ್ರಿಯಾ ಮಣಿ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಧ್ಯ ರಂಜಾನ್‌ ಹಬ್ಬದ ಪ್ರಯುಕ್ತ ಪ್ರಿಯಾ ಫೋಟೋಶೂಟ್‌ ಮಾಡಿಸಿ ಚಿತ್ರಗಳನ್ನು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಫೋಟೋಗೆ ಕೆಲ ನೆಟ್ಟಿಗರು ಜೈ ಶ್ರೀರಾಮ್‌, ಜೈ ಹಿಂದೂ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ..
 

1 /7

ರಂಜಾನ್‌ ಹಬ್ಬದ ಪ್ರಯುಕ್ತ ನಟಿ ಪ್ರಿಯಾಮಣಿ ವಿಶೇಷವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಹಸಿರು ಉಡುಗೆ ತೊಟ್ಟಿರುವ ನಟಿಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. 

2 /7

ಇನ್ನು ಪ್ರಿಯಾ ಫೋಟೋಸ್‌ ಪೋಸ್ಟ್‌ಗೆ ಕೆಲ ನೆಟ್ಟಿಗರು ಜೈ ಶ್ರೀ ರಾಮ್, ಜೈ ಹಿಂದೂ ಎಂದು ಕಾಮೆಂಟ್ ಮಾಡಿದ್ದಾರೆ.   

3 /7

ಆದರೆ ಉಳಿದ ಅಭಿಮಾನಿಗಳು ನಟಿಯ ಫೋಟೋಸ್‌ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.   

4 /7

ಫೋಟೋಸ್‌ ಹಂಚಿಕೊಂಡಿರುವ ಪ್ರಿಯಾ, ತಮ್ಮ ಅಭಿಮಾನಿಗಳಿಗೆ ಈದ್ ಮುಬಾರಕ್ ಶುಭಾಶಯಗಳನ್ನು ತಿಳಿಸಿದ್ದಾರೆ. 

5 /7

ಪ್ರಿಯಾಮಣಿ ಪಾಲಕ್ಕಾಡ್ ಜಿಲ್ಲೆಯಲ್ಲಿ ವಾಸುದೇವ ಮಣಿ ಅಯ್ಯರ್ ಮತ್ತು ಲತಾ ಮಣಿ ಅಯ್ಯರ್ ದಂಪತಿಗೆ ಜನಿಸಿದರು.   

6 /7

ನಟನ ಪತಿ ಉದ್ಯಮಿ ಮುಸ್ತಫಾ ರಾಜ್. 2017ರಲ್ಲಿ ಇಬ್ಬರೂ ಮದುವೆಯಾಗಿದ್ದರು. 

7 /7

ಸಧ್ಯ ಪ್ರಿಯಾ ನಟನೆಯ ಭಾಮಾ ಕಲಾಪ ಸಿನಿಮಾ ಒಟಿಟಿಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.