Photos: ವಯಸ್ಸು 30 ದಾಟಿದರೂ ಮದುವೆಯಾಗಿದಿರುವ ಸ್ಟಾರ್‌ ನಟಿಮಣಿಗಳು!

ವಯಸ್ಸು 30 ದಾಟಿದರೂ ಮದುವೆಯಾಗಿದಿರುವ ದಕ್ಷಿಣ ಭಾರತದ ಖ್ಯಾತ ನಟಿಮಣಿಗಳ ಪಟ್ಟಿ ಇಲ್ಲಿದೆ ನೋಡಿ...

ವಯಸ್ಸು 30 ದಾಟಿದರೂ ಮದುವೆಯಾಗಿದೇ ಅನೇಕೆ ನಟಿಯರು ಹಾಗೆ ಇದ್ದಾರೆ. ಇದರಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಮಣಿಗಳ ಪಟ್ಟಿ ಇಲ್ಲಿದೆ ನೋಡಿ...

1 /6

ಟಾಲಿವುಡ್‌ ಸ್ವೀಟಿ ಎಂದೇ ಕರೆಯಲ್ಪಡುವ ನಟಿ ಅನುಷ್ಕಾ ಶೆಟ್ಟಿ 39 ವರ್ಷ ವಯಸ್ಸಾದರೂ ಇನ್ನೂ ಮದುವೆಯಾಗಿಲ್ಲ. 

2 /6

ಇನ್ನೂ ನಟಿ ಶೃತಿ ಹಾಸನ್‌ ಸಹ ಇದೇ ಪಟ್ಟಿಗೆ ಸೇರುತ್ತಾರೆ. ಇವರ ವಯಸ್ಸು 36, ಆದರೂ ಇನ್ನೂ ಸಪ್ತಪದಿ ಮಾತ್ರ ತುಳಿದಿಲ್ಲ. 

3 /6

ಮಿಲ್ಕಿ ಬ್ಯೂಟಿ ತಮನ್ನಾ ಸಹ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಆಗಿದ್ದಾರೆ. ಇವರ ವಯಸ್ಸು 32 ಆದರೂ ಇನ್ನೂ ಮದುವೆಯಾಗಿಲ್ಲ. 

4 /6

ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಸಹ ಇನ್ನೂ ಮದುವೆಯಾಗದೇ ಉಳಿದಿದ್ದಾರೆ. ಇವರ ವಯಸ್ಸು 39 ಆದರೂ ಮದುವೆ ಬಗ್ಗೆ ಯಾವುದೇ ಸುಳಿವು ನೀಡಿಲ್ಲ.

5 /6

ಕರಾವಳಿ ಬೆಡಗಿ ಪೂಜಾ ಹೆಗ್ಡೆ. ಇತ್ತೀಚೆಗೆ ರಾಧೆಶಾಮ್‌, ಬೀಸ್ಟ್‌ ಸಿನಿಮಾದಲ್ಲಿ ಮಿಂಚಿದ ಪೂಜಾ ಹೆಗ್ಡೆ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ವಯಸ್ಸು 30 ತುಂಬಿದ್ರೂ ಅದ್ಯಾಕೋ ಇನ್ನೂ ಮದುವೆಯಾಗುವ ಮನಸ್ಸು ಮಾತ್ರ ಮಾಡಿಲ್ಲ. 

6 /6

ಕನ್ನಡತಿ ನಿತ್ಯಾ ಮೆನನ್‌ ತಮ್ಮ ಕ್ಯೂಟ್ನೆಸ್‌ನಿಂದಲೇ ಎಲ್ಲರ ಮನಸೆಳೆದವರು. ಇವರ ವಯಸ್ಸು 32 ದಾಟಿದೆ. ಆದರೂ ಇನ್ನೂ ವಿವಾಹದ ಕುರಿತು ಯೋಚಿಸಿಲ್ಲ.