ಮರಗಳನ್ನು ನೆಡುವ ಭರದಲ್ಲಿ ಈ 5 ಗಿಡಗಳನ್ನು ತಪ್ಪಿಯೂ ಮನೆ ಸುತ್ತ ನೆಡಬೇಡಿ. ವಿಷಕಾರಿ ಹಾವುಗಳಿಗೆ ಆಹ್ವಾನ ನೀಡುತ್ತವೆ ಈ ಸಸ್ಯಗಳು.
ಬೆಂಗಳೂರು : ಮರಗಳು ಮತ್ತು ಸಸ್ಯಗಳನ್ನು ನೆಡಲು ಮಳೆಗಾಲವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.ಈ ಋತುವಿನಲ್ಲಿ ನೆಟ್ಟ ಗಿಡಗಳು ಹುಲುಸಾಗಿ ಬೆಳೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗೆ ಮರಗಳನ್ನು ನೆಡುವ ಭರದಲ್ಲಿ ಈ 5 ಗಿಡಗಳನ್ನು ತಪ್ಪಿಯೂ ಮನೆ ಸುತ್ತ ನೆಡಬೇಡಿ. ವಿಷಕಾರಿ ಹಾವುಗಳಿಗೆ ಆಹ್ವಾನ ನೀಡುತ್ತವೆ ಈ ಸಸ್ಯಗಳು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಹುಳಿ ಹಣ್ಣುಗಳನ್ನು ಹೊಂದಿರುವ ಮರಗಳ ಕಡೆಗೆ ಹಾವುಗಳು ಆಕರ್ಷಿತವಾಗುತ್ತವೆ. ಏಕೆಂದರೆ ಹುಳಿ ಹಣ್ಣುಗಳನ್ನು ತಿನ್ನಲು ಕೀಟಗಳು ಮತ್ತು ಪಕ್ಷಿಗಳು ಆ ಮರಗಳ ಬಳಿ ಸೇರುತ್ತವೆ.ಹಾವುಗಳು ಕೂಡಾ ಆ ಕೀಟಗಳನ್ನು ತಿನ್ನಲು ಮರಗಳ ಬಳಿ ಕಾಯುತ್ತಿರುತ್ತವೆ.
ಮಲ್ಲಿಗೆ ಬಳ್ಳಿಯನ್ನು ಹಾವುಗಳ ನೆಚ್ಚಿನ ಆಶ್ರಯವೆಂದು ಪರಿಗಣಿಸಲಾಗಿದೆ. ಹಾವುಗಳು ಈ ಬಳ್ಳಿಯ ದಟ್ಟವಾದ ಎಲೆಗಳ ಅಡಿಯಲ್ಲಿ ಅಡಗಿಕೊಳ್ಳಲು ಸುರಕ್ಷಿತ ಸ್ಥಳವನ್ನು ಕಂಡುಕೊಳ್ಳುತ್ತವೆ.ಮಲ್ಲಿಗೆಯ ಸುವಾಸನೆಯು ಯಾವಾಗಲೂ ಹಾವುಗಳನ್ನು ತನ್ನತ್ತ ಆಕರ್ಷಿಸುತ್ತದೆ.
ಈ ಮರದ ಎಲೆಗಳು ತುಂಬಾ ದಟ್ಟವಾಗಿರುತ್ತವೆ.ಈ ಮರದ ಎಲೆಗಳ ಅಡಿಯಲ್ಲಿ ಹಾವುಗಳು ಅವಿತುಕೊಂಡು ತಮ್ಮ ಆಹಾರವನ್ನು ಬೇಟೆಯಾಡುತ್ತವೆ.
ಶ್ರೀಗಂಧದ ಮರವು ವಿಷಕಾರಿ ಹಾವುಗಳನ್ನು ಹೆಚ್ಚು ಆಕರ್ಷಿಸುತ್ತದೆ.ಈ ಮರದ ಸುಗಂಧದಿಂದಾಗಿ ಅದರ ಮೇಲೆ ಹೇರಳವಾಗಿ ಪಕ್ಷಿಗಳು ಮತ್ತು ಇತರ ಕೀಟಗಳು ಕುಳಿತಿರುತ್ತವೆ. ಆ ಪಕ್ಷಿಗಳು ಮತ್ತು ಕೀಟಗಳನ್ನು ಬೇಟೆಯಾಡಲು, ವಿಷಕಾರಿ ಹಾವುಗಳು ಶ್ರೀಗಂಧದ ಮರಗಳ ಬಳಿ ಗುಂಪು ಗುಂಪಾಗಿ ಸೇರುತ್ತವೆ.
ದೇವದಾರು ಮರದ ಕಡೆಗೆ ಹಾವುಗಳು ಆಕರ್ಷಿತವಾಗುತ್ತವೆ. ಇದು ಸುಂದರ ಕಂಪು ಸೂಸುವ ಮರ. ಈ ಮರದಲ್ಲಿ ಕೂಡಾ ಕೀಟಗಳ ವಾಸ ಜಾಸ್ತಿ. ಪರಿಣಾಮ ಕೀಟಗಳನ್ನು ಅರಸಿಕೊಂಡು ಹಾವುಗಳು ಕೂಡಾ ಬಂದು ಸೇರುತ್ತವೆ.