ನಡುರಸ್ತೆಯಲ್ಲಿಯೇ ಪತಿಯನ್ನು ಚುಂಬಿಸಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ನಟಿ

ತನ್ನ 5ನೇ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಂಡ ಈ ನಟಿ, ನಡು ರಸ್ತೆಯಲ್ಲಿಯೇ ಪತಿಗೆ ಮುತ್ತಿಕ್ಕಿ ಫೋಟೋ ಹಂಚಿಕೊಂಡಿದ್ದು,ಈ ಫೋಟೋ ಸದ್ಯ ಭಾರಿ ವೈರಲ್ ಆಗಿದೆ.

  • Feb 23, 2020, 19:22 PM IST

ನವದೆಹಲಿ: ಖ್ಯಾತ ಕಿರುತೆರೆ ನಟಿ ದೃಷ್ಟಿ ಧಾಮಿ ತನ್ನ ಒಂದು ತಾಜಾ ಫೋಟೋ ಮೂಲಕ ಮತ್ತೊಮ್ಮೆ ಸುದ್ದಿ ಮಾಡಿದ್ದಾಳೆ.  ತನ್ನ 5ನೇ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಂಡ ಈ ನಟಿ, ನಡು ರಸ್ತೆಯಲ್ಲಿಯೇ ಪತಿಗೆ ಮುತ್ತಿಕ್ಕಿ ಫೋಟೋ ಹಂಚಿಕೊಂಡಿದ್ದು,ಈ ಫೋಟೋ ಸದ್ಯ ಭಾರಿ ವೈರಲ್ ಆಗಿದೆ. ಈ ವೇಳೆ ಪರಸ್ಪರ ಕಿಸ್ ಮಾಡಿ ಇಬ್ಬರು ಪರಸ್ಪರ ಶುಭಾಷಯ ಕೋರಿದ್ದಾರೆ. ಈ ಲಿಪ್ ಲಾಕ್ ಮಾಡಿರುವ ಫೋಟೋ ಅನ್ನು ದೃಷ್ಟಿ ತನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿರುವ ದೃಷ್ಟಿ ಒಂದು ಸುಂದರ ಮೆಸೇಜ್ ಕೂಡ ಬರೆದುಕೊಂಡಿದ್ದಾರೆ. ಅವರ ಈ ರೊಮ್ಯಾಂಟಿಕ್ ಫೋಟೋಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಲಾಗುತ್ತಿದೆ. ಈ ಫೋಟೋಗೆ ಅಡಿ ಬರಹ ಬರೆದಿರುವ ದೃಷ್ಟಿ ನಿನ್ನನ್ನೂ ಅಂದಿಗೂ ಪ್ರೀತಿಸುತ್ತಿದ್ದೆ, ಇಂದಿಗೂ ಪ್ರೀತಿಸುತ್ತಿರುವೆ, ಯಾವಾಗಲು ಪ್ರೀತಿರುವೆ, ಪ್ರೀತಿಸುತ್ತಲೇ ಇರುವೆ ಎಂದಿದ್ದಾರೆ. ಕಳೆದ ದಿನಗಳ ಹಿಂದೆಯಷ್ಟೇ ವಿದೇಶದಲ್ಲಿ ರಜಾ ಮಜಾ ಕಳೆಯುತ್ತಿದ್ದ ವೇಳೆ ದೃಷ್ಟಿಯ ಈ ಫೋಟೋ ಕ್ಲಿಕ್ಕಿಸಲಾಗಿದೆ.

1 /9

2 /9

3 /9

4 /9

5 /9

6 /9

7 /9

8 /9

9 /9