ದೇಸಿ ಅಥವಾ ವಿದೇಶಿ ಲುಕ್ ಆಗಿರಲಿ, ತುಂಬಾ HOT ಆಗಿ ಕಾಣಿಸುತ್ತಾಳೆ ಈ ನಟಿ

ಪಂಜಾಬಿ ಮ್ಯೂಸಿಕ್ ಇಂಡಸ್ಟ್ರಿ ಅಪಾರ ಅಭಿಮಾನಿಗಳನ್ನು ಹೊಂದಿದೆ. ಈ ಇಂಡಸ್ಟ್ರಿಯಲ್ಲಿ ನಿರ್ಮಾಣಗೊಂಡ ಹಾಡುಗಳನ್ನು ವಿಶ್ವಾದ್ಯಂತ ವೀಕ್ಷಿಸಲಾಗುತ್ತದೆ.

  • Feb 23, 2020, 14:06 PM IST

ಪಂಜಾಬಿ ಮ್ಯೂಸಿಕ್ ಇಂಡಸ್ಟ್ರಿ ಅಪಾರ ಅಭಿಮಾನಿಗಳನ್ನು ಹೊಂದಿದೆ. ಈ ಇಂಡಸ್ಟ್ರಿಯಲ್ಲಿ ನಿರ್ಮಾಣಗೊಂಡ ಹಾಡುಗಳನ್ನು ವಿಶ್ವಾದ್ಯಂತ ವೀಕ್ಷಿಸಲಾಗುತ್ತದೆ. ಹೆಚ್ಚಿನ ಹಾಡುಗಳಲ್ಲಿ ಸಾರಾಯಿ, ವಾಹನ, ದುಡ್ಡು, ಮನೆ ಹಾಗೂ ಕಾರ್ ಗಳನ್ನು ತೋರಿಸಲಾಗುತ್ತದೆ. ಇವುಗಳನ್ನು ಹೊರತುಪಡಿಸಿ ಪಂಜಾಬಿ ಹಾಡುಗಳು ಮತ್ತೊಂದು ಕಾರಣಕ್ಕಾಗಿ ತುಂಬಾ ಫೇಮಸ್ ಆಗಿವೆ. ಪಂಜಾಬಿ ಹಾಡುಗಳನ್ನು ಪ್ರತಿಯೊಬ್ಬರೂ ಮೆಚ್ಚಿಕೊಳ್ಳುತ್ತಾರೆ. ಆದರೆ, ಹಲವು ಮಾಡೆಲ್ ಗಳು ಪಂಜಾಬಿ ಮ್ಯೂಸಿಕ್ ಮೂಲಕ ಒಂದೇ ರಾತ್ರಿಯಲ್ಲಿ ಸ್ಟಾರ್ ಆಗಿದ್ದಾರೆ. ಇವರಲ್ಲಿ ನೇಹಾ ಮಲಿಕ್ ಕೂಡ ಒಬ್ಬರು. ಮೊದಲ ಬಾರಿಗೆ ನೇಹಾ, ಮಣಿಂದರ್ ಭುಟ್ಟರ್ ಅವರ 'ಸಖಿಯಾ' ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಈ ಹಾಡಿನಲ್ಲಿ ನೇಹಾ ತುಂಡುಡುಗೆಯಲ್ಲಿ ಹಾಗೂ ತುಂಬಾ ಸಿಂಪಲ್ ರೂಪದಲ್ಲಿ ಹಾಟ್ ಆಗಿ ಕಂಗೊಳಿಸಿದ್ದರು. ಈ ಹಾಡಿನ ಬಳಿಕ ನೇಹಾಗೆ ಹಲವು ಆಫರ್ ಗಳು ಬಂದಿದ್ದವು. ಈ ಹಾಡಿನ ಬಳಿಕ ನೇಹಾ ಹಲವು ಪಂಜಾಬಿ ಹಾಡುಗಳಲ್ಲಿ ನಟಿಸಿದ್ದಾರೆ. 'ಸಖಿಯಾ' ಹಾಡು ನೇಹಾಗೆ ಅಪಾರ ಕೀರ್ತಿ ನೀಡಿದ ಹಾಡುಗಳಲ್ಲಿ ಒಂದು. ಈ ಹಾಡಿನ ಬಳಿಕ ನೇಹಾ ಕೇವಲ ದೇಶದಲ್ಲಿಯೇ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕೂಡ ಅಭಿಮಾನಿ ಬಳಗ ಹೊಂದಿದ್ದಾರೆ. ಈ ಹಾಡಿನ ಮೂಲಕ ಮಣಿಂದರ್ ಬುಟ್ಟರ್ ಹಾಗೂ ನೇಹಾ ಮಲಿಕ್ ಪಂಜಾಬಿ ಮ್ಯುಸಿಕ್ ಇಂಡಸ್ಟ್ರಿಯಲ್ಲಿ ತನ್ನದೇ ಆದ ಸ್ಥಾನ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗಷ್ಟೇ ನೇಹಾ ಕೆಂಪು ಉಡುಗೆ ತೊಟ್ಟು ಬ್ಯಾಕ್ ಲೆಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಭಾರತೀಯ ಸಾಂಪ್ರದಾಯಿಕ ಉಡುಗೆಯೇ ಆಗಲಿ ಅಥವಾ ವಿದೇಶಿ ಉಡುಗೆಯೇ ಆಗಲಿ ನೇಹಾ ತುಂಬಾ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ನೇಹಾ ಸಕತ್ ಆಕ್ಟಿವ್ ಆಗಿರುತ್ತಾರೆ. ಅಷ್ಟೇ ಅಲ್ಲ ಅಭಿಮಾನಿಗಳ ಜೊತೆಗೆ ತನ್ನ ಫೋಟೋ, ವಿಡಿಯೋಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ನೇಹಾ ಪೋಸ್ಟ್ ಮಾಡಿರುವ ಹಲವು ವಿಡಿಯೋಗಳು, ಫೋಟೋಗಳು ಸಾಮಾಜಿಕ ಮಾಧ್ಯಮಗಳ ಮೇಲೆ ವೈರಲ್ ಆಗಿವೆ. ನೇಹಾ ಅವರ ಇನ್ಸ್ಟಾ ಗ್ರಾಮ್ ಖಾತೆಯಿಂದ ನಾವು ನಿಮಗಾಗಿ ಕೆಲ ಫೋಟೋಗಳನ್ನು ಆಯ್ದು ತಂದಿದ್ದೇವೆ.

1 /15

2 /15

3 /15

4 /15

5 /15

6 /15

7 /15

8 /15

9 /15

10 /15

11 /15

12 /15

13 /15

14 /15

15 /15