Photo Gallery: ಬಿಕಿನಿ ಫೋಟೋ ಶೂಟ್ ನಲ್ಲಿ ಮಿಂಚು ಹರಿಸಿದ ನಟಿ ಕರಿಷ್ಮಾ ತನ್ನಾ

  • Aug 05, 2022, 09:25 AM IST

ಕಿರುತೆರೆ ನಟಿ ಕರಿಷ್ಮಾ ತನ್ನಾ ತಮ್ಮ ಡ್ರೆಸ್ಸಿಂಗ್ ಗೆ ಸೆನ್ಸ್ ಸಾಕಷ್ಟು ಹೆಸರುವಾಸಿಯಾಗಿದ್ದಾರೆ.ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರು ಆಗಾಗ ತಮ್ಮ ದೈನಂದಿನ ದಿನಚರಿಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಗಮನಸೆಳೆಯುತ್ತಾರೆ.ಅವರು ಪ್ರಮುಖವಾಗಿ ಕಿರುತೆರೆಯಲ್ಲಿ ಏಕ್ತಾ ಕಪೂರ್ ಅವರ 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು ಜನಪ್ರಿಯರಾಗಿದ್ದಾರೆ.ಅವರು 'ಕಯಾಮತ್ ಕಿ ರಾತ್', 'ನಾಗಿನ್', 'ಬಲ್ವೀರ್' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

Photo Courtsey: Karishma Tanna

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /9

2 /9

3 /9

4 /9

5 /9

6 /9

7 /9

8 /9

9 /9