ಮಾಲ್ಡಿವ್ಸ್ ಬೀಚ್ ನಲ್ಲಿ ನಟಿ ಅಲಯಾ ಫಿಟ್ನೆಸ್ ವರ್ಕ್ ಔಟ್...ವಾವ್ ಎಂದ ಪಡ್ಡೆ ಹುಡುಗರು..!

  • Aug 05, 2022, 08:10 AM IST

ಬಾಲಿವುಡ್ ನಟಿ ಅಲಯಾ ಆಗಾಗ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ತಮ್ಮ ಫಿಟ್ನೆಸ್ ಹಾಗೂ ಪ್ರವಾಸದ ಡೈರಿಗಳ ಕುರಿತಾಗಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಕ್ರೀಯರಾಗಿರುತ್ತಾರೆ. ಅದರಲ್ಲೂ ಅವರ ಟ್ರಾವೆಲ್ ವೀಡಿಯೊಗಳು ಸಾಕಷ್ಟು ಜನಪ್ರಿಯವಾಗಿವೆ.ಈಗ ಮಾಲ್ಡೀವ್ಸ್ ನ ಫೋಟೋಗಳಂತೂ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.

Photo Courtsey: alayaf

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

2 /6

3 /6

4 /6

5 /6

6 /6