Photo Gallery: ಮಾಲ್ಡಿವ್ಸ್ ಕಡಲತಾಣದಲ್ಲಿ ಬೆರಗು ಹುಟ್ಟಿಸುವ ಸೋಪಿಯಾ ಚೌಧರಿ ಫೋಟೋ ಶೂಟ್

ನಟಿ ಸೋಫಿ ಚೌದ್ರಿ, ಈಗ ತಮ್ಮ ಮಾಲ್ಡೀವ್ಸ್ ಡೈರಿಗಳೊಂದಿಗೆ ಪ್ರಮುಖ ವಾರಾಂತ್ಯದ ವೈಬ್‌ಗಳನ್ನು ಅಭಿಮಾನಿಗಳಿಗೆ ನೀಡುತ್ತಿದ್ದಾರೆ. 

ಚಿತ್ರಕೃಪೆ: ಸೋಫಿ ಚೌದ್ರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಅವರು ತಮ್ಮ ಈ ಫೋಸ್ಟ್ ಗಳಿಗೆ "ಯಾವುದೇ ಸುದ್ದಿ ಇಲ್ಲದ, ಶೂಗಳಿಲ್ಲದ ಸ್ಥಳ" ಎಂದು ಬರೆದುಕೊಂಡಿದ್ದಾರೆ.

2 /5

ಅಷ್ಟೇ ಅಲ್ಲದೆ ರುಚಿಕರವಾದ ಸಮುದ್ರಾಹಾರದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

3 /5

ಗುಲಾಬಿ ಬಣ್ಣದ ಬಿಕಿನಿಯಿಂದ ಹಿಡಿದು ಕಿತ್ತಳೆ ಬಣ್ಣದ ಬೀಚ್ ಡ್ರೆಸ್‌ಗಳವರೆಗಿನ ತನ್ನ ವಿಶಾಲವಾದ ಬೀಚ್‌ವೇರ್ ಸಂಗ್ರಹದಲ್ಲಿ ಅವರು ಸನ್ ಬಾತ್ ಮಾಡುತ್ತಿದ್ದಾರೆ.

4 /5

ಅವರ ಇತ್ತೀಚೆಗಿನ ಇನ್ಸ್ಟಾ ಗ್ರಾಂ ಫೋಟೋ ಗಳು ಅವರ ಪ್ರವಾಸದ ಬಗೆಗೆ ಒಂದು ಸಂಕ್ಷಿಪ್ತ ಚಿತ್ರಣವನ್ನು ನೀಡುತ್ತದೆ.

5 /5

ರಜೆ ದಿನಗಳಲ್ಲಿ ಎಂಜಾಯ್ ಮಾಡುತ್ತಿರುವ ಅವರು ಉತ್ತಮ ಆಹಾರದಿಂದ ಹಿಡಿದು ಫ್ಯಾಶನ್ ಹಾಗೂ ಅತ್ತ್ಯುತಮ ಪ್ರವಾಸಿ ತಾಣಗಳವರೆಗೆ ಎಲ್ಲದರಲ್ಲೂ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ.