Photo Gallery: ಪಡ್ಡೆ ಹೈಕಳುಗಳ ನಿದ್ದೆಗೆಡಿಸಿದ ಬೆಳಗಾವಿ ಪೋರಿ ನಟಿ ಲಕ್ಷ್ಮೀ ರೈ

ದಕ್ಷಿಣ ಭಾರತದ ಚಲನಚಿತ್ರ ತಾರೆ ಕುಂದಾನಗರಿ ಬೆಳಗಾವಿ ಪೋರಿ ಲಕ್ಷ್ಮಿ ರೈ ಆಗಾಗ ತಮ್ಮ ಬಿಕಿನಿ ಫೋಟೋ ಶೂಟ್ ಗಳ ಮೂಲಕ ಗಮನ ಸೆಳೆಯುತ್ತಾರೆ.

ಚಿತ್ರಕೃಪೆ: ರೈ ಲಕ್ಷ್ಮೀ (Facebook)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

1 /5

ಏನೇ ಹೇಳಿ ಕನ್ನಡ ಹುಡುಗಿಯೊಬ್ಬಳು ಈಗ ದಕ್ಷಿಣ ಭಾರತ ಸಿನಿಮಾ ಜಗತ್ತಿನಲ್ಲಿ ಮಿಂಚುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. 

2 /5

 ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಈಗ ಬಹುಬೇಡಿಕೆಯ ನಟಿಯಾಗಿದ್ದಾರೆ.  

3 /5

ಕನ್ನಡದಲ್ಲಿ ವಾಲ್ಮೀಕಿ ಚಿತ್ರದ ಮೂಲಕ 2005 ರಲ್ಲಿ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ ಅವರು ಮುಂದೆ ಸ್ನೇಹನಾ ಪ್ರೀತಿನಾ, ಮಿಂಚಿನ ಓಟ, ಕಲ್ಪನಾದಂತಹ ಚಿತ್ರಗಳಲ್ಲಿ ನಟಿಸಿದರು.

4 /5

ಜೊತೆಗೆ ಸನ್ ಗ್ಲಾಸ್ ಹಾಕಿಕೊಂಡಿರುವ ಅವರು ಸನ್ ಬಾತ್ ಮಾಡುತ್ತಿರುವಂತೆ ಪೋಸ್ ನೀಡಿದ್ದಾರೆ.  

5 /5

ಇತ್ತೀಚಿಗೆ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಂಡಿರುವ ಫೋಟೋವೊಂದರಲ್ಲಿ ಶ್ವೇತವರ್ಣದ ಬೀಚಿನ ಉಡುಪನ್ನು ಧರಿಸಿ ಸೂರ್ಯನಿಗೆ ಮೈಯೊಡ್ಡಿರುವ ಚಿತ್ರ ಈಗ ಸಾಕಷ್ಟು ವೈರಲ್ ಆಗಿದೆ.