Photo Gallery: ಬಿಕಿನಿ ಅವತಾರದಲ್ಲಿ ಕಂಗೊಳಿಸಿದ ಐಶ್ವರ್ಯಾ ರೈ ತದ್ರೂಪಿ ಸ್ನೇಹಾ ಉಲ್ಲಾಳ

  • Sep 13, 2023, 15:55 PM IST

2005 ರಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್ ಅವರ - ಲಕ್ಕಿ ನೋ ಟೈಮ್ ಫಾರ್ ಲವ್ ಚಿತ್ರದ ಬಾಲಿವುಡ್ ನಟಿ ಸ್ನೇಹಾ ಉಲ್ಲಾಲ್ ಯಾರಿಗೆ ತಾನೇ ನೆನಪಿಲ್ಲ ಹೇಳಿ? ಆಕೆ ಐಶ್ವರ್ಯ ರೈಳ ತದ್ರೂಪಿ ನೋಟದಿಂದಾಗಿ ಸಾಕಷ್ಟು ಖ್ಯಾತಿಯನ್ನು ಪಡೆದಿದ್ದಳು.

ಆಕೆಯು ಆಳವಾದ ಹಸಿರು ಕಣ್ಣುಗಳೊಂದಿಗೆ ಮಾಜಿ ವಿಶ್ವ ಸುಂದರಿಯಂತೆ ಕಾಣುತ್ತಾಳೆ.ಈಗ ಇತ್ತೀಚಿಗೆ ಆಕೆ ಪೋಸ್ಟ್ ಮಾಡಿದ ಕೆಲವು ಫೋಟೋಗಳ ಸರಣಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
 

1 /3

2 /3

3 /3