Photo Gallery: ಬಾಲಿವುಡ್ ನಟಿ ಪ್ರಾಚಿ ದೇಸಾಯಿ ಮನಮೋಹಕ ಪೋಟೋಗಳು

  • Oct 20, 2020, 18:00 PM IST

ಬಾಲಿವುಡ್ ನಟಿ ಪ್ರಾಚಿ ದೇಸಾಯಿ ಜೀ ಟಿವಿಯಲ್ಲಿ ಕಸಮ್ ಸೆ ನಲ್ಲಿ ಕಿರುತೆರೆ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಅವರು 2008 ರ ಚಲನಚಿತ್ರ ರಾಕ್ ಆನ್ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಲೈಫ್ ಪಾರ್ಟ್ನರ್ (2009), ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ (2010), ಬೋಲ್ ಬಚ್ಚನ್ (2012) ಮತ್ತು ಐ, ಮಿ ಔರ್ ಮೈ (2013) ಅವರ ಪ್ರಮುಖ ಚಿತ್ರಗಳಾಗಿವೆ.

Photo Courtesy: Prachi Desai ( facebook)

1 /10

2 /10

3 /10

4 /10

5 /10

6 /10

7 /10

8 /10

9 /10

10 /10