Natural Remedy For White Hair: ಬಿಳಿ ಕೂದಲನ್ನು ಗಾಢ ಕಪ್ಪಾಗಿಸಲು ರಾಸಾಯನಿಕ ಬಣ್ಣಗಳ ಬದಲಿಗೆ ನೈಸರ್ಗಿಕ ಹೇರ್ ಡೈ ತಯಾರಿಸಿ ಬಳಸುವುದು ಹೆಚ್ಚು ಲಾಭದಾಯಕವಾಗಿದೆ.
Natural Remedy For White Hair: ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ನೀವು ಎಲ್ಲಿಯೂ ಅಲೆದಾಡುವ ಅಗತ್ಯವಿಲ್ಲ. ನಿಮ್ಮ ಮನೆಮುಂದೆ ಸುಲಭವಾಗಿ ಸಿಗುವ ಒಂದು ಹೂವು ಗಿಳಿ ಕೂದಲನ್ನು ಬೇರುಗಳಿಂದಲೂ ಕಪ್ಪಾಗಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಆಧುನಿಕ ವೇಗದ ಜೀವನ ಶೈಲಿಯಲ್ಲಿ ಅತಿಯಾದ ಒತ್ತಡ, ಸ್ವಯಂ ನಿರೋಧಕ ಕಾಯಿಲೆಗಳು, ಥೈರಾಯ್ಡ್, ವಿಟಮಿನ್ ಗಳ ಕೊರತೆ, ಯುವಿ ಕಿರಣಗಳಿಂದ ಉಂಟಾಗುವ ಹಾನಿ ಮತ್ತು ಮಾಲಿನ್ಯದಿಂದ ಬಿಳಿ ಕೂದಲಿನ ಸಮಸ್ಯೆ ಹೆಚ್ಚಾಗಿದೆ.
ಪುರುಷರೇ ಇರಲಿ ಅಥವಾ ಸ್ತ್ರೀ ಆಗಿರಲಿ ಮನೆ ಮುಂದೆ ಸುಲಭವಾಗಿ ಲಭ್ಯವಿರುವ ಒಂದೇ ಒಂದು 'ಹೂವು' ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬಲ್ಲದು.
ಮನೆ ಮುಂದೆ ಸೊಂಪಾಗಿ ಬೆಳೆಯುವ ಪಾರಿಜಾತ ಹೂವುಗಳನ್ನು ಬಳಸಿ ನೈಸರ್ಗಿಕವಾಗಿ ಬಿಳಿ ಕೂದಲನ್ನು ಬುಡದಿಂದಲೂ ಗಾಢ ಕಪ್ಪಾಗಿಸಬಹುದು.
ಎರಡು ಕಪ್ ನೀರು, 2 ಸ್ಪೂನ್ ಟೀ ಸೊಪ್ಪನ್ನು ಚೆನ್ನಾಗಿ ಕುದಿಸಿ ಸ್ಟೌ ಆಫ್ ಮಾಡಿ. ನೀರನ್ನು ಜರಡಿಯಾಡಿ ಬೆಂದ ಟೀ ಸೊಪ್ಪಿನಲ್ಲಿ ಒಂದು ಹಿಡಿ ಪಾರಿಜಾತ ಹೂವು, ಮತ್ತದರ ಎಲೆಗಳನ್ನು ಹಾಕಿ ಮಿಕ್ಸಿ ಮಾಡಿ. ಬಳಿಕ ಪೇಸ್ಟ್ ಅನ್ನು ಕಬ್ಬಿಣದ ಬಾಣಲೆಗೆ ಹಾಕಿ 1 ಸ್ಪೂನ್ ಕಾಫಿ ಪುಡಿ, ಸೋಸಿಟ್ಟ ನೀರನ್ನು ಬೆರೆಸಿ ಗಾಢವಾದ ಪೇಸ್ಟ್ ತಯಾರಿಸಿ ಮೂರ್ನಾಲ್ಕು ಗಂಟೆಗಳ ಕಾಲ ಹಾಗೆ ಇಡಿ.
ಬಿಳಿ ಕೂದಲಿಗಾಗಿ ತಯಾರಿಸಿಟ್ಟ ನೈಸರ್ಗಿಕ ಹೇರ್ ಡೈ ಅನ್ನು ನಾಲ್ಕು ಗಂಟೆಗಳ ಬಳಿಕ ಕೂದಲಿಗೆ ಬುಡದಿಂದಲೂ ಹಚ್ಚಿ. ಅದು ಡ್ರೈ ಆದ ಬಳಿಕ ಸೌಮ್ಯ ಶಾಂಪೂವಿನಿಂದ ತಲೆ ತೊಳೆಯಿರಿ. ಇದರಿಂದ ಬೇರುಗಳಿಂದ ಗಾಢವಾದ ಕಪ್ಪು ಕೂದಲನ್ನು ಹೊಂದಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.