Nora Fatehi : ಜಸ್ಟ್‌ ಸ್ವರ್ಗದಿಂದ ಧರೆಗೆ ಬಂದ ಊರ್ವಶಿಯಂತಿದ್ದಾಳೆ ಸುಂದರಿ ನೋರಾ..!

Nora Fatehi bold photos : ಬಿಟೌನ್‌ ಬೆಡಗಿ ನೋರಾ ಫತೇಹಿ ಸೌತ್‌ನ ಸಿನಿಮಾಗಳಲ್ಲಿ ಕಂಡಿದ್ದೇ ಕಡಿಮೆಯಾದ್ರೂ ತಮ್ಮ ಸೌಂದರ್ಯದ ಮೂಲಕ ಎಲ್ಲಾ ಪಡ್ಡೆ ಹುಡುಗರಿಗೂ ಈಕೆ ಚಿರಪರಿಚಿತ. ಬಾಹುಬಲಿ ಸಿನಿಮಾದ ʼಮನೋಹರಿʼ ಹಾಡಿನಲ್ಲಿ ಸೊಂಟ ಬಳುಕಿಸಿದ್ದ ಚೆಲುವೆ ಇದೀಗ ಬಾಲಿವುಡ್‌ನ ಹಾಟ್‌ ಬಾಂಬ್‌ ಆಗಿ ಮಿಂಚುತ್ತಿದ್ದಾರೆ.
 

ಬಿಟೌನ್‌ ಬೆಡಗಿ ನೋರಾ ಫತೇಹಿ ಸೌತ್‌ನ ಸಿನಿಮಾಗಳಲ್ಲಿ ಕಂಡಿದ್ದೇ ಕಡಿಮೆಯಾದ್ರೂ ತಮ್ಮ ಸೌಂದರ್ಯದ ಮೂಲಕ ಎಲ್ಲಾ ಪಡ್ಡೆ ಹುಡುಗರಿಗೂ ಈಕೆ ಚಿರಪರಿಚಿತ. ಬಾಹುಬಲಿ ಸಿನಿಮಾದ ʼಮನೋಹರಿʼ ಹಾಡಿನಲ್ಲಿ ಸೊಂಟ ಬಳುಕಿಸಿದ್ದ ಚೆಲುವೆ ಇದೀಗ ಬಾಲಿವುಡ್‌ನ ಹಾಟ್‌ ಬಾಂಬ್‌ ಆಗಿ ಮಿಂಚುತ್ತಿದ್ದಾರೆ.
 

1 /7

ಬಾಲಿವುಡ್‌ ಬೆಡಗಿ ನೋರಾ ಫತೇಹಿ ಇತ್ತೀಚಿನ ಫೋಟೋಗಳು ಇಂಟರ್‌ನೆಟ್‌ ಸಖತ್‌ ವೈರಲ್‌ ಆಗುತ್ತಿವೆ.

2 /7

ತನ್ನ ಅದ್ಭುತ ಸೌಂದರ್ಯದಿಂದ ಗಮನಸೆಳೆಯುವ ಬಾಲೆಯ ಮೋಹಕ ಮೈಮಾಟಕ್ಕೆ ನೆಟ್ಟಿಗರು ಫಿದಾ ಆಗುತ್ತಿದ್ದಾರೆ.  

3 /7

ಬಾಲಿವುಡ್‌ನ ವಿವಾದಾತ್ಮಕ ಬ್ಯೂಟಿ ಲೆಟೆಸ್ಟ್‌ ಫೋಟೋ ಶೂಟ್‌ ಮಾಡಿಸಿ ತಮ್ಮ ಇನ್‌ಸ್ಟಾದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದು, ನೋಡಿಗರು ಬಾಯ್ತೆರೆದು ನೋಡುವಂತಿವೆ.  

4 /7

ನೋರಾ ಫತೇಹಿ ಚಲನಚಿತ್ರಗಳಿಗಿಂತ ಹೆಚ್ಚಾಗಿ ವಿವಾದಗಳಿಂದ ಫೇಮಸ್‌ ಆಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಚೆಲುವೆಯ ಹೆಸರು ಕೇಳಿ ಬಂದಿದೆ.  

5 /7

ಮೊದಲ ಬಾರಿಗೆ ತೆಲುಗು ಬಾಹುಬಲಿ ಸಿನಿಮಾದ ಐಟಂ ಹಾಡಿನಲ್ಲಿ ಸೊಂಟ ಬಳುಕಿಸುವ ಮೂಲಕ ಸೌತ್‌ ಸಿನಿರಸಿಕರಿಗೆ ನೋರಾ ಹತ್ತಿರವಾದರು.  

6 /7

ನಂತರ ಸುಕೇಶ್ ಚಂದ್ರಶೇಖರ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ನೋರಾ ಫತೇಹಿ ಹೆಸರು ಹೆಚ್ಚಾಗಿ ಕೇಳಿ ಬಂತು.  

7 /7

ಥ್ಯಾಂಕ್ ಗಾಡ್, ಸ್ಟ್ರೀಟ್ ಡ್ಯಾನ್ಸರ್ ನಂತಹ ಹಿಟ್‌ ಸಿನಿಮಾಗಳಲ್ಲಿ ನೋರಾ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಪವನ್‌ ಕಲ್ಯಾಣ್‌ ನಟನೆಯ ಹರಿಹರ ವೀರ ಮಲ್ಲು ಸಿನಿಮಾದಲ್ಲೂ ನೋರಾ ನಟಿಸಿದ್ದಾರೆ.