ಆಣೆ ಮಾಡಿ ಹೇಳುತಿನಿ... ನಿಶ್ವಿಕಾ ನೀವು ಸೂಪರ್‌ ರೀ..!

ʼಗುರುಶಿಷ್ಯರುʼ ಸಿನಿಮಾದಲ್ಲಿ ಶರಣ್‌ಗೆ ಜೊಡಿಯಾಗಿ ನಟಿಸಿದ್ದ ಸ್ಯಾಂಡಲ್‌ವುಡ್‌ ಡಾಲ್‌ ನಿಶ್ವಿಕಾ ನಾಯ್ಡು ಸದ್ಯ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ಆ ಫೋಟೋಸ್‌ ನೋಡಿದ ಫ್ಯಾನ್ಸ್‌ ಆಣೆ ಮಾಡಿ ಹೇಳುತಿನಿ... ನಿಶ್ವಿಕಾ ನೀವು ಸೂಪರ್‌ ರೀ.. ಎನ್ನುತ್ತಿದ್ದಾರೆ.

Nishvika Naidu Photos : ʼಆಣೆ ಮಾಡಿ ಹೇಳುತಿನಿ ನಾನು ನಿನ್ನವಳುʼ ಹಾಡಿನ ಮೂಲಕ ಚೆಲುವೆ ನಿಶ್ವಿಕಾ ನಾಯ್ಡು ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಅಪರೂಪದ ಸೌಂದರ್ಯ ಸಿರಿ ನಿಶ್ವಿಕಾ ಅಂದಕ್ಕೆ ಮನಸೋಲದವರೇ ಇಲ್ಲ. ʼಗುರುಶಿಷ್ಯರುʼ ಸಿನಿಮಾದಲ್ಲಿ ಶರಣ್‌ಗೆ ಜೊಡಿಯಾಗಿ ನಟಿಸಿದ್ದ ಸ್ಯಾಂಡಲ್‌ವುಡ್‌ ಡಾಲ್‌ ಸದ್ಯ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ಆ ಫೋಟೋಸ್‌ ನೋಡಿದ ಫ್ಯಾನ್ಸ್‌ ಆಣೆ ಮಾಡಿ ಹೇಳುತಿನಿ... ನಿಶ್ವಿಕಾ ನೀವು ಸೂಪರ್‌ ರೀ.. ಎನ್ನುತ್ತಿದ್ದಾರೆ.
 

1 /4

ʼಅಮ್ಮ ಐ ಲವ್‌ ಯೂʼ ಸಿನಿಮಾದಿಂದ ಕನ್ನಡಿಗರಿಗೆ ಹತ್ತಿರವಾದ ನಟಿ ʼಗುರು ಶಿಷ್ಯರುʼ ಸಿನಿಮಾದಲ್ಲಿ ಸೂಚಿ ಪಾತ್ರ ಮಾಡುವ ಮೂಲಕ ಪಡ್ಡೆ ಹೈಕ್ಳ ಹೃದಯಕ್ಕೆ ತಮ್ಮ ಸೌಂದರ್ಯ, ಅದ್ಭುತ ನಟನೆಯಿಂದ ಹತ್ತಿರವಾಗಿದ್ದಾರೆ.

2 /4

ಗುರುಶಿಷ್ಯರು ಯಶಸ್ಸಿನ ನಂತರ ನಿಶ್ವಿಕಾ ʼದಿಲ್‌ ಪಂಸದ್ʼ‌ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾದಲ್ಲಿ ಬೋಲ್ಡ್‌ ಅವತಾರ ತಾಳಿರುವ ಮುದ್ದುಗೊಂಬೆಯ ಅಂದಕ್ಕೆ ಯುವಪಡೆ ಮನಸೋಲದೆ ಇರದು.

3 /4

ʼದಿಲ್‌ ಪಸಂದ್‌ʼ ಪಕ್ಕಾ ಎಂಟರ್ಟೈನಮೆಂಟ್ ಸಿನಿಮಾ. ನವೆಂಬರ್‌ 11ಕ್ಕೆ ಬಿಡುಗಡೆಯಾಗಲಿದೆ. ಆನಂದ್‌ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಟ್ರೇಲರ್‌ ಬಿಡುಗಡೆಯಾಗಿದೆ.

4 /4

ನಿರ್ದೇಶಕ ಶಿವತೇಜ ದಿಪ್‌ ಪಸಂದ್‌ ಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಇನ್ನೋಸೆಂಟ್‌ ಕೃಷ್ಣನ ಜೊತೆಯಾಗಿ ವೈಲೆಂಟ್‌ ನಿಶ್ವಿಕಾ ತೆರೆಮೇಲೆ ಮೋಡಿ ಮಾಡಲಿದ್ದಾರೆ.