Photo gallery: ಭಾರತದಾದ್ಯಂತ ನವರಾತ್ರಿ ಆಚರಣೆ

  • Oct 16, 2018, 17:14 PM IST
1 /6

ಅಲಹಾಬಾದ್, ಅಕ್ಟೋಬರ್ 10, 2018 ರಲ್ಲಿ ನವರಾತ್ರಿ ಉತ್ಸವದ ಮೊದಲ ದಿನದಂದು ಭಕ್ತರು ಗಂಗಾ ನದಿಯ ದಡದಲ್ಲಿ ಪವಿತ್ರ ಸ್ನಾನ ಮಾಡಿದರು. (PTI Photo) 

2 /6

ಅಹಮದಾಬಾದ್ನಲ್ಲಿರುವ ವೈಬ್ರಾಂಟ್ ನವರಾತ್ರಿ ಕಾರ್ಯಕ್ರಮದಲ್ಲಿ ಕಲಾವಿದರಿಂದ ಗರ್ಭಾ ನೃತ್ಯ ಮಾಡಿದರು. (PTI Photo) 

3 /6

ಮಿರ್ಜಾಪುರದ ವಿಂಧ್ಯಾವಾಶಿಣಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಲು ಸಾಲುಗಟ್ಟಿ ನಿಂತಿರುವ ಭಕ್ತರು. (PTI Photo) 

4 /6

ಅಮೃತಸರದಲ್ಲಿರುವ ದುರ್ಗಿಯಾನ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲು ಹರಿದು ಬಂದಿರುವ ಜನಸಾಗರ. (PTI Photo)   

5 /6

ಜಬಲ್ಪುರದ ಖೇರ್ಮಯಿ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ ಸಲ್ಲಿಸಲು ಬಂದಿರುವ ಜನರು. (PTI Photo) 

6 /6

ಜಮ್ಮುವಿನಿಂದ 45 ಕಿ.ಮೀ ದೂರದಲ್ಲಿರುವ ಕತ್ರಾದಲ್ಲಿ ನವರಾತ್ರಿ ಉತ್ಸವದ ಮೊದಲ ದಿನದಂದು(ಅಕ್ಟೋಬರ್ 10) ಮೆರವಣಿಗೆಯಲ್ಲಿ ಕಲಾವಿದರಿಂದ ನೃತ್ಯ. (PTI Photo)