ಗರ್ಲ್ ಫ್ರೆಂಡ್ ವಿಚಾರಕ್ಕೆ Biggboss ಮನೆಯೊಳಗೆ ಸುದ್ದಿಯಾಗಿದ್ದರು ಕಾರ್ತಿಕ್ ! ಈ ನಟಿ ಯೇನಾ ಇವರ ನಿಜವಾದ ಮನದರಸಿ

BBK 10 Final :ಇದೀಗ ಕಾರ್ತಿಕ್ ಮಹೇಶ ನಿಜವಾದ ಗರ್ಲ್ ಫ್ರೆಂಡ್ ಯಾರು ಎನ್ನುವ ಬಗ್ಗೆ ಮನೆಯ ಹೊರಗೆ ಚರ್ಚೆ ಆರಂಭವಾಗಿದೆ. ಇವರೇ ಕಾರ್ತಿಕ್ ನಿಜವಾದ ಮನದನ್ನೆ ಎನ್ನುವ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ  ಚರ್ಚೆಯಾಗುತ್ತಿದೆ. 
 

BBK 10 Final : ನಾಳೆಯೇ ಬಿಗ್ ಬಾಸ್ ಕನ್ನಡದ ಫಿನಾಲೆ ನಡೆಯಲಿದೆ. ಇದೀಗ ಆರು ಮಂದಿ ಸ್ಪರ್ಧಿಗಳು ಈ ಸೀಸನ್ ನ ಫಿನಾಲೆ ಹಂತ ತಲುಪಿದ್ದಾರೆ. ಆರೋ ಮಂದಿಯಲ್ಲಿ ಒಬ್ಬರು ವಾರದ ಮಧ್ಯೆ ಎಲಿಮಿನೆಟ್ ಆಗಿ ಹೊರ ಬರುತ್ತಾರೆ ಎಂದು ಹೇಳಿದ್ದರೂ, ಕೊನೆ ಕ್ಷಣದಲ್ಲಿ ಬಿಗ್ ಬಾಸ್ ತನ್ನ ಮನಸ್ಸು ಬದಲಿಸಿದ್ದಾರೆ. ಕಿಚ್ಚ ಸುದೀಪ್ ಆಶಯದಂತೆ ಫಿನಾಲೆ ವಾರದಲ್ಲಿ ಉಳಿದಿದ್ದ ಆರು ಮಂದಿ ಸ್ಪರ್ಧಿಗಳನ್ನು ಫಿನಾಲೆಗೆ ತಲುಪಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಕಾರ್ತಿಕ್ ಮಹೇಶ್ ಬಿಗ್ ಬಾಸ್ ಸೀಸನ್ 10 ರ ಕಠಿಣ  ಸ್ಪರ್ಧಿ. ಸಾಮಾಜಿಕ ಮಾಧ್ಯಮದಲ್ಲಿ ಅಬ್ಬರಿಸುತ್ತಿರುವ ಕಾರ್ತಿಕ್ ಗೆ ವಿಜೇತರಾಗುವ ಎಲ್ಲಾ ರೀತಿಯ ಅರ್ಹತೆ ಇದೆ. ಅವರಿಗಿರುವ ಅಭಿಮಾನ ಬಳಗವನ್ನು ನೋಡಿದರೆ ಕಾರ್ತಿಕ್ ಈ ಬಾರಿ ವಿನ್ನರ್ ಆದರೂ ಆಶ್ಚರ್ಯ ಇಲ್ಲ. 

2 /6

ಕಾರ್ತಿಕ್ ಮೊದಲಿನಿಂದಲೂ ಮನೆಯಲ್ಲಿ ಲವರ್ ಬಾಯ್ ಫೀಲ್ ನೀಡಿದ್ದರು. ಫ್ರೆಂಡ್ಶಿಪ್, ಫ್ಲರ್ಟಿಂಗ್ ಎರಡರಲ್ಲೂ ಮುಂದಿದ್ದರು. 

3 /6

ಆದರೆ ಅವರು ಪದೇ ಪದೇ ತಮ್ಮ ಸಹ ಸ್ಪರ್ಧಿಗಳಲ್ಲಿ ಮನೆಯ ಹೊರಗೆ ತಮಗಾಗಿ ಒಬ್ಬ ಹುಡುಗಿ ಕಾಯುತ್ತಿದ್ದಾರೆ ಎನ್ನುವುದನ್ನು ಕೂಡಾ ಹೇಳಿದ್ದಾರೆ. ಈ ವಿಚಾರವನ್ನು ಸ್ನೇಹಿತ್, ನಮೃತಾ ಕೂಡಾ ಮನೆಯಲ್ಲಿ ಹೇಳಿದ್ದರು. 

4 /6

ಇದೀಗ ಕಾರ್ತಿಕ್ ಮಹೇಶ ನಿಜವಾದ ಗರ್ಲ್ ಫ್ರೆಂಡ್ ಯಾರು ಎನ್ನುವ ಬಗ್ಗೆ ಮನೆಯ ಹೊರಗೆ ಚರ್ಚೆ ಆರಂಭವಾಗಿದೆ. ಇವರೇ ಕಾರ್ತಿಕ್ ನಿಜವಾದ ಮನದನ್ನೆ ಎನ್ನುವ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ  ಚರ್ಚೆಯಾಗುತ್ತಿದೆ.   

5 /6

ಹೌದು, ನಟಿ ರಶಿಕಾ ಶೆಟ್ಟಿಯೇ ಕಾರ್ತಿಕ್ ಅವರ ನಿಜವಾದ ಗರ್ಲ್ ಫ್ರೆಂಡ್ ಎನ್ನುವ ಮಾತು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಕಾರ್ತಿಕ್ ಜೊತೆಗಿನ ಇವರ ಸೆಲ್ಫಿ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಇವರೇ ಕಾರ್ತಿಕ್ ನಿಜವಾದ ಪ್ರೀತಿ ಎನ್ನುವ ವಿಚಾರ ಕೂಡಾ ಹರಿದಾಡಲು ಆರಂಭಿಸಿದೆ. 

6 /6

ಆದರೆ ಈ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಇನ್ನು ಕೂಡಾ ಅಧಿಕೃತವಾಗಿಲ್ಲ. ಕಾರ್ತಿಕ್ ತನ್ನ ಹುಡುಗಿಯ ಬಗ್ಗೆ ಮಾತನಾಡಿದ್ದಾರೆ ಹೊರತು ಎಲ್ಲಿಯೂ ಅವರ ಹೆಸರು  ಹೇಳಲಿಲ್ಲ. ರಶಿಕಾ ಕೂಡಾ ಈ ಬಗ್ಗೆ ಎಲ್ಲಿಯೂ ಏನೂ ಹೇಳಿಲ್ಲ.