Hardik Pandya: ನತಾಶಾಗೂ ಮೊದಲು ಈ 4 ಹಾಟ್‌ ಬ್ಯೂಟಿಗಳ ಜೊತೆ ಡೇಟಿಂಗ್‌ ಮಾಡಿದ್ರಂತೆ ಮುಂಬೈ ಟೀಂ ಕ್ಯಾಪ್ಟನ್‌ ಹಾರ್ದಿಕ್‌ ಪಾಂಡ್ಯ!!

Hardik Pandya Love Affairs: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಆಟ ಅಥವಾ ವೈಯಕ್ತಿಕ ಅಂಶಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.. ಸದ್ಯ ರೋಹಿತ್‌ ಬದಲಿಗೆ ಮುಂಬೈ ಟೀಂ ಕ್ಯಾಪ್ಟನ್ಸಿ ವಹಿಸಿಕೊಂಡಿರುವ ಹಾರ್ದಿಕ್‌ ಡೇಟಿಂಗ್‌ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.. 

1 /5

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಆಟ ಅಥವಾ ವೈಯಕ್ತಿಕ ಅಂಶಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.. ಸದ್ಯ ರೋಹಿತ್‌ ಬದಲಿಗೆ ಮುಂಬೈ ಟೀಂ ಕ್ಯಾಪ್ಟನ್ಸಿ ವಹಿಸಿಕೊಂಡಿರುವ ಹಾರ್ದಿಕ್‌ ಡೇಟಿಂಗ್‌ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.. 

2 /5

ಹಾರ್ದಿಕ್‌ ಪಾಂಡ್ಯ ನಟಿ ನತಾಸಾ ಸ್ಟಾಂಕೋವಿಕ್ ಅವರ ಮೊದಲು 4 ಹಾಟ್‌ ಬ್ಯೂಟಿಗಳ ಜೊತೆ ಡೇಟಿಂಗ್‌ ಮಾಡಿದ್ದರು ಎನ್ನಲಾಗಿದೆ.. ಅದರಲ್ಲಿ ಲಿಶಾ ಶರ್ಮಾ ಕೂಡ ಒಬ್ಬರು.. ಹಾರ್ದಿಕ್ ಮತ್ತು ಕೋಲ್ಕತ್ತಾ ಮೂಲದ ಮಾಡೆಲ್ ಲಿಶಾ ಪ್ರೀತಿಸುತ್ತಿದ್ದರು.. ಇಬ್ಬರೂ ತಮ್ಮ ವೃತ್ತಿಜೀವನದತ್ತ ಗಮನಹರಿಸಿದ್ದರಿಂದ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ.    

3 /5

ಯಲ್ಲಿ ಅವ್ರಾಮ್: ಶೋಬಿಜ್‌ಗೆ ಪ್ರವೇಶಿಸುವ ಮೊದಲು ರಿಯಾಲಿಟಿ ಶೋನಿಂದ ದೊಡ್ಡ ಮಟ್ಟದ ಖ್ಯಾತಿಯನ್ನು ಪಡೆದ ಬಿಗ್ ಬಾಸ್ ಸ್ಪರ್ಧಿ ಯಲ್ಲಿ ಅವ್ರಾಮ್ ಹಾರ್ದಿಕ್ ಅವರೊಂದಿಗೆ ಬಹಳ ಕಾಲದವರೆಗೆ ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ.    

4 /5

ಈಶಾ ಗುಪ್ತಾ: ಈ ಸಂಬಂಧವನ್ನು ರಹಸ್ಯವಾಗಿಡಲಾಗಿತ್ತು ಎನ್ನಲಾಗಿದೆ..  ಈಶಾ ಹಾರ್ದಿಕ್ ಇಬ್ಬರೂ ಪಾರ್ಟಿಯಲ್ಲಿ ಭೇಟಿಯಾಗಿ ಪ್ರೀತಿಯಲ್ಲಿ ಬಿದ್ದಿದ್ದರು ಎನ್ನುವ ಹಲವಾರು ವರದಿಗಳಿವೆ..    

5 /5

ಊರ್ವಶಿ ರೌಟೇಲಾ: ಹಾರ್ದಿಕ್ ಮತ್ತು ಊರ್ವಶಿ ಸಂಬಂಧದ ಬಗ್ಗೆ ಯಾವುದೇ ದೃಢೀಕರಣವಿಲ್ಲದಿದ್ದರೂ, ಪಾಂಡ್ಯ ಸಹೋದರರೊಂದಿಗೆ ಊರ್ವಶಿ ಸ್ನೇಹಿತೆಯಾಗಿದ್ದರು.. ಹೀಗಾಗಿ ಅವರೊಂದಿಗೆ ಡೇಟಿಂಗ್‌ ಮಾಡಿದ್ರು ಎನ್ನಲಾಗಿದೆ..