Mouni Roy: ಮೆಲುಡುಗೆಯ ಬಟನ್ ಬಿಚ್ಚಿ ಸೌಂದರ್ಯ ಅನಾವರಣಗೊಳಿಸಿದ ಮೌನಿ ರಾಯ್

Mouni Roy Viral Photos - ಮನರಂಜನಾ ಜಗತ್ತಿನ ಅತ್ಯುತ್ತಮ ನಟಿಯರಲ್ಲಿ ಮೌನಿ ರಾಯ್ ಒಬ್ಬಳು. ಈ ನಟಿ ಇತ್ತೀಚೆಗಷ್ಟೇ ತನ್ನ ಸುಂದರ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾಳೆ. ಅವಳ ಈ ಭಾವಚಿತ್ರಗಳಿಗೆ ಅಭಿಮಾನಿಗಳು ಕೂಡ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Mouni Roy Viral Photos - ಮನರಂಜನಾ ಜಗತ್ತಿನ ಅತ್ಯುತ್ತಮ ನಟಿಯರಲ್ಲಿ ಮೌನಿ ರಾಯ್ (Mouni Roy) ಒಬ್ಬಳು. ಈ ನಟಿ ಇತ್ತೀಚೆಗಷ್ಟೇ ತನ್ನ ಸುಂದರ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾಳೆ. ಅವಳ ಈ ಭಾವಚಿತ್ರಗಳಿಗೆ ಅಭಿಮಾನಿಗಳು ಕೂಡ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಇದನ್ನೂ ಓದಿ-Shweta Tiwari Photos - ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿತ Shweta Tiwari

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಮೌನಿ ರಾಯ್ ಹಾಟ್ ಅವತಾರ (Mouni Roy Photos) - ಕಿರುತೆರೆಯ ಮೂಲಕ ಬಾಲಿವುಡ್ ಪ್ರವೇಶಿಸಿರುವ ಅದ್ಭುತ ನಟಿ ಮೌನಿ ರಾಯ್, ತನ್ನ ಹಾಟ್ ಲುಕ್ ಗೆ ಹೆಸರುವಾಸಿಯಾಗಿದ್ದಾಳೆ. ಇತ್ತೀಚೆಗಷ್ಟೇ ಮೌನಿ ಹಾಟ್ ಫೋಟೋಶೂಟ್ ನಡೆಸಿದ್ದಾಳೆ. ಈ ಫೋಟೋಶೂಟ್ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದೆ. ಮೌನಿಯ ಈ ಅವತಾರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. (Pic Credit: Mouni Roy Instagram)

2 /5

2. ಮೌನಿ ರಾಯ್ ಲುಕ್ (Mouni Roy Instagram) - ಮೌನಿ ರಾಯ್ ಇತ್ತೀಚೆಗೆ ತನ್ನ ಸುಂದರ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಇದರಲ್ಲಿ ಆಕೆ ಆಲಿವ್ ಹಸಿರು ಬಣ್ಣದ ಶರ್ಟ್ ಧರಿಸಿರುವುದು ಕಂಡುಬಂದಿದೆ. ಆದರೆ ಫೋಟೋಶೂಟ್ ಮಾಡುವಾಗ, ಅವಳ ಶರ್ಟ್‌ನ ಎಲ್ಲಾ ಗುಂಡಿಗಳು ತೆರೆದುಕೊಂಡಿವೆ. ಹರಿದ ಜೀನ್ಸ್‌ನೊಂದಿಗೆ ನಟಿ ಈ ಶರ್ಟ್ ಅನ್ನು ಚೆನ್ನಾಗಿ ನಿಭಾಯಿಸಿದ್ದಾಳೆ. ಈ ಫೋಟೋಗಳಲ್ಲಿ ಮೌನಿ ತುಂಬಾ ಮೋಹಕವಾಗಿ ಕಾಣಿಸುತ್ತಿದ್ದಾಳೆ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು.

3 /5

3. ಅಭಿಮಾನಿಗಳ ಭಾರಿ ಮೆಚ್ಚುಗೆಗೆ ಪಾತ್ರವಾದ ಮೌನಿಯ ಈ ಅವತಾರ (Mouni Roy Latest News) - ಈ ಛಾಯಾಚಿತ್ರಗಳಲ್ಲಿ ಮೌನಿ ರಾಯ್ ಬೋಲ್ಡ್ ಕಾಜಲ್, ನ್ಯೂಡ್ ಮೇಕ್ಅಪ್ ಹಾಕಿಸಿಕೊಂಡಿದ್ದು, ತನ್ನ ಕೂದಲನ್ನು ಚೆಲ್ಲಿದ್ದಾಳೆ. ಮೌನಿಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಅಭಿಮಾನಿಗಳ ಜೊತೆಗೆ ಅನೇಕ ತಾರೆಯರು ಕೂಡ ಅವಳ ಈ ಅವತಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಾಗೆ ನೋಡಿದರೆ ಮೌನಿ ರಾಯ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾಳೆ  ಮತ್ತು ನಿರಂತರವಾಗಿ ತನ್ನ ಫೋಟೋಗಳು ಮತ್ತು ವಿಡಿಯೋಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾಳೆ. ಮೌನಿಯ ಚಿತ್ರಗಳಿಗೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ತೋರುತ್ತಿರುವ ಪ್ರೀತಿ ಹಾಗೂ ಹಂಚಿಕೊಳ್ಳುವಿಕೆ ಇದೇ ಮೊದಲಲ್ಲ ಎಂಬುದು ಇಲ್ಲಿ ಗಮನಾರ್ಹ.

4 /5

4. ಮೌನಿ ತುಂಬಾ ಪ್ರತಿಭಾವಂತೆ - ಮೌನಿ ರಾಯ್ ತನ್ನ ಸೌಂದರ್ಯ, ನಟನೆಯ ಜೊತೆಗೆ ಪ್ರತಿಭಾವಂತ ನೃತ್ಯಗಾರ್ತಿ ಕೂಡ ಹೌದು. ಆಕೆಯ ಪ್ರತಿಯೊಂದು ಶೈಲಿಯನ್ನು ಅಭಿಮಾನಿಗಳು ಇಷ್ಟಪಡುತ್ತಾರೆ. ಪ್ರತಿಯೊಂದು ಅವತಾರದಲ್ಲಿ ಅಭಿಮಾನಿಗಳನ್ನು ಮೆಚ್ಚಿಸುವ ನಟಿ-ಮಣಿಯಾರಲ್ಲಿ ಮೌನಿ ಕೂಡ ಒಬ್ಬಳು.

5 /5

5. ಮೌನಿಯ ಕೆಲಸ - ಇತ್ತೀಚೆಗಷ್ಟೇ ಮೌನಿ ನಟನೆಯ ಅವಳ ಹಾಡು 'ಬೈಠೆ ಬೈಠೆ' ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಇದಕ್ಕೂ ಮೊದಲು ಮೌನಿ 'ಪತಲಿ ಕಮರಿಯಾ' ಹಾಡಿನಲ್ಲಿ ಕಾಣಿಸಿಕೊಂಡಿದ್ದಳು. ಮ್ಯೂಜಿಕ್ ವಿಡಿಯೋ ಹೊರತುಪಡಿಸಿ ಮೌನಿ ಮುಂಬರುವ ಚಿತ್ರ 'ಬ್ರಹ್ಮಾಸ್ತ್ರ'ನಲ್ಲಿಯೂ ಕೂಡ ಕಾಣಿಸಿಕೊಳ್ಳಲಿದ್ದಾಳೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. 2006ರಲ್ಲಿ ಕಿರುತೆರೆಯಲ್ಲಿ ಮೂಡಿಬಂದ 'ಕ್ಯೋಂಕಿ ಸಾಸ್ ಭಿ ಕಭಿ ಬಹು ಥಿ' ಧಾರಾವಾಹಿಯ ಮೂಲಕ ಮೌನಿ ತನ್ನ ನಟನಾ ವೃತ್ತಿಯನ್ನು ಆರಂಭಿಸಿದ್ದಾಳೆ. ಅವಳು ನಟಿಸಿರುವ ಪ್ರಮುಖ ಧಾರಾವಾಹಿಗಳಲ್ಲಿ 'ದೇವೊಂಕೆ ದೇವ್ ಮಹಾದೇವ್' ಹಾಗೂ 'ನಾಗಿನ್' ಸೇರಿದಂತೆ ಇತರ ಧಾರಾವಾಹಿಗಳು ಶಾಮೀಲಾಗಿವೆ. ಇದಲ್ಲದೆ ಮೌನಿ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾಳೆ.