Megha Shetty : ಮೊಲದಂತೆ ಪೋಸ್‌ ಕೊಟ್ಟು ಮನ ಕದ್ದ ಕರಾವಳಿ ಚೆಲುವೆ..ಪೋಟೋಸ್‌ ನೋಡಿ

Megha Shetty Cute Photos : ಜೊತೆಜೊತೆಯಲಿ ಸಿರೀಯಲ್‌ ಮೂಲಕ ಮನೆಮಾತಾದ ನಟಿ ಮೇಘಾ ಶೆಟ್ಟಿ ಇದೀಗ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ಇವರು ಹೊಸ ಹೊಸ ಗೆಟಪ್‌ನ ಪೋಟೋಗಳನ್ನು ಶೇರ್‌ ಮಾಡಿ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಮೊಲದಂತೆ ಪೋಸ್‌ ಕೊಟ್ಟು ಪೋಟೋ ಶೂಟ್‌ ಮಾಡಿಸಿದ್ದಾರೆ. ಆ ಪೋಟೋಸ್‌ ಇಲ್ಲಿವೆ ನೋಡಿ..
 

1 /6

ಜೊತೆಜೊತೆಯಲಿ ಧಾರಾವಾಹಿ ಮೂಲಕ ಎಲ್ಲರ ಮನಗೆದ್ದ ಮೇಘಾ ಶೆಟ್ಟಿ  

2 /6

ಸೋಷಿಯಲ್‌ ಮಿಡಿಯಾದಲ್ಲಿ ಮೇಘಾ ಶೆಟ್ಟಿ ಯಾವಾಗಲೂ ಸಕ್ರಿಯವಾಗಿರುತ್ತಾರೆ  

3 /6

ನಟಿ ಇದೀಗ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ  

4 /6

ಸಿನಿಮಾಗಳತ್ತ ಗಮನಹರಿಸಲು ನಟಿ ಕಿರುತೆರೆಗೆ ವಿದಾಯ ಹೇಳಿದ್ದಾರೆ ಎನ್ನಲಾಗುತ್ತಿದೆ  

5 /6

ನಟಿ ಮೇಘಾ ಶೆಟ್ಟಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದ ಗುರುತಿಗೂ ಸಿಗಲಾರದಷ್ಟು ಬದಲಾಗಿದ್ದಾರೆ  

6 /6

ಇದೀಗ ನಟಿ ಮೊಲದಂತೆ ಪೋಸ್‌ ಕೊಟ್ಟು ಪೋಟೋ ಶೂಟ್‌ ಮಾಡಿಸಿದ್ದಾರೆ.