Meera Jasmine Photos: ಹಾಟ್ ಗ್ರೀನ್ ಡ್ರೆಸ್‌ನಲ್ಲಿ ಮಿಂಚಿದ ಮೀರಾ ಜಾಸ್ಮಿನ್

ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾದಲ್ಲಿ ನಟಿಸಿರುವ ನಟಿ ಮೀರಾ ಜಾಸ್ಮಿನ್ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. 

ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾದಲ್ಲಿ ನಟಿಸಿರುವ ನಟಿ ಮೀರಾ ಜಾಸ್ಮಿನ್ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಆಗಾಗ ಗ್ಲಾಮರ್ ಫೋಟೊಗಳನ್ನು ಶೇರ್ ಮಾಡುತ್ತ ಅಭಿಮಾನಿಗಳ ಮನಸೆಳೆಯುತ್ತಿರುತ್ತಾರೆ. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್, ರಮ್ಯಾ ಹಾಗೂ ಮೀರಾ ಜಾಸ್ಮಿನ್‌ ಅಭಿನಯದ ಅರಸು ಸಿನಿಮಾ ಸೂಪರ್‌ ಹಿಟ್‌ ನೀಡಿತ್ತು. ಮೀರಾ ಜಾಸ್ಮಿನ್ ಈ ಫೋಟೊಗಳನ್ನು ನೋಡಿ ಸಿನಿ ಪ್ರೇಮಿಗಳ ದಿಲ್‌ ಖುಷ್‌ ಆಗಿದೆ.  

1 /5

ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾದಲ್ಲಿ ನಟಿಸಿರುವ ನಟಿ ಮೀರಾ ಜಾಸ್ಮಿನ್

2 /5

ನಟಿ ಮೀರಾ ಜಾಸ್ಮಿನ್ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.  

3 /5

ಆಗಾಗ ಗ್ಲಾಮರ್ ಫೋಟೊಗಳನ್ನು ಶೇರ್ ಮಾಡುತ್ತ ಅಭಿಮಾನಿಗಳ ಮನಸೆಳೆಯುತ್ತಿರುತ್ತಾರೆ. 

4 /5

ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್, ರಮ್ಯಾ ಹಾಗೂ ಮೀರಾ ಜಾಸ್ಮಿನ್‌ ಅಭಿನಯದ ಅರಸು ಸಿನಿಮಾ ಸೂಪರ್‌ ಹಿಟ್‌ ನೀಡಿತ್ತು.  

5 /5

ಇದೀಗ ಹಸಿರು ಬಣ್ಣದ ಬಟ್ಟೆ ತೊಟ್ಟ ಮೀರಾ ಜಾಸ್ಮಿನ್ ಅವರ ಫೋಟೊಗಳನ್ನು ನೋಡಿ ಸಿನಿ ಪ್ರೇಮಿಗಳ ದಿಲ್‌ ಖುಷ್‌ ಆಗಿದೆ.