Manvita Kamath: ಟಗರು ಬ್ಯೂಟಿ ಮಾನ್ವಿತಾ ಕಾಮತ್ ಲುಕ್‌ಗೆ ಫ್ಯಾನ್ಸ್‌ ಫಿದಾ

Manvita Kamath Glamours Look: ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಟಗರು ಬ್ಯೂಟಿ ಮಾನ್ವಿತಾ ಕಾಮತ್‌ ತಮ್ಮ ಹೊಸ ಪೋಟೋಶೂಟ್‌ನಿಂದ ಗಮನ ಸೆಳೆದಿದ್ದಾರೆ. ಸಖತ್‌ ಹಾಟ್‌ ಹಾಗೂ ಬೋಲ್ಡ್‌ ಲುಕ್‌ ಮೂಲಕ ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹೆಚ್ಚಿಸಿದ್ದಾರೆ. ಸದ್ಯ ಈ ಕರಾವಳಿ ಸುಂದರಿಯ ಪೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. 
 

1 /6

ನಟಿ ಮಾನ್ವಿತಾ ಕಾಮತ್‌ ಹೊಸ ಪೋಟೋಶೂಟ್‌ನಲ್ಲಿ ಮಸ್ತ್‌ ಆಗಿ ಕಾಣಿಸಿಕೊಂಡಿದ್ದಾರೆ  

2 /6

ಕ್ಯಾಮರಾಗೆ ವಿವಿಧ ಭಂಗಿಯಲ್ಲಿ ಪೋಸ್‌ ನೀಡಿ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ  

3 /6

ಮಾನ್ವಿತಾ ಕಾಮತ್‌ ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟರು  

4 /6

ನಟಿ ಸೆಂಚುರಿ ಸ್ಟಾರ್‌ ಶಿವಣ್ಣ ಅಭಿನಯದ ಟಗರು ಚಿತ್ರದಲ್ಲಿ ನಟಿಸಿ ಸಿನಿರಸಿಕರ ಫೇವರೆಟ್‌ ಆಗಿದ್ದಾರೆ  

5 /6

ನಟಿ ಮಾನ್ವಿತಾ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುತ್ತಾರೆ  

6 /6

ಸದ್ಯ ನಟಿಯ ಗ್ಲಾಮರಸ್‌ ಪೋಟೋಸ್‌ಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.