ಮದ್ವೆಯಾಗಿದ್ರೂ ನಟಿ ಜೊತೆ ಸಂಬಂಧ! ಕನ್ನಡದ ಸ್ಟಾರ್ ಹೀರೋಯಿನ್ ಅಂದಕ್ಕೆ ಮನಸೋತು 2ನೇ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಆಲ್’ರೌಂಡರ್ ಈತ

Manoj Prabhakar-Farheen Love Story: ಅನೇಕ ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಇನ್ನೂ ಕೆಲವರು ಪ್ರೇಮಕಥೆಗಳು ಅಪೂರ್ಣವಾಗಿ ಉಳಿದಿವೆ.

  • Apr 28, 2024, 15:21 PM IST

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರ ಪ್ರೇಮಕಥೆಯೂ ಹೀಗಿಯೇ... ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮನೋಜ್ ಪ್ರಭಾಕರ್ 90ರ ದಶಕದಲ್ಲಿ ನಟಿಯೊಬ್ಬರ ಪ್ರೇಮ ಪಾಶಕ್ಕೆ ಬಿದ್ದರು. ಅಂದಹಾಗೆ ನಾವಿಂದು ಮಾತನಾಡುತ್ತಿರುವುದು ಮಾಧುರಿ ದೀಕ್ಷಿತ್ ಅವರಂತೆ ಕಾಣುವ ನಟಿ ಫರ್ಹೀನ್ ಬಗ್ಗೆ.

2 /6

ಫರ್ಹೀನ್ 1992 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 1994 ರಲ್ಲಿ ಆಲ್ ರೌಂಡರ್ ಮನೋಜ್ ಪ್ರಭಾಕರ್ ಅವರೊಂದಿಗೆ ಅವರ ಮೊದಲ ಭೇಟಿಯಾಯಿತು. ಮನೋಜ್ ಪ್ರಭಾಕರ್ ಅವರನ್ನು ವಿವಾದಾತ್ಮಕ ಕ್ರಿಕೆಟಿಗ ಎಂದು ಕರೆಯಲಾಗುತ್ತದೆ. ಏಕೆಂದರೆ 1999 ರಲ್ಲಿ ಕಪಿಲ್ ದೇವ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದರು.

3 /6

1993 ರಲ್ಲಿ ಮುಂಬೈನ ಜಿಮ್‌’ನಲ್ಲಿ ಮನೋಜ್ ಪ್ರಭಾಕರ್ ಅವರೊಂದಿಗಿನ ಮೊದಲ ಭೇಟಿಯಾಯಿತು ಎಂದು ಫರ್ಹೀನ್ ಸಂದರ್ಶನದಲ್ಲಿ ಹೇಳಿದ್ದರು.

4 /6

ಮನೋಜ್ ಪ್ರಭಾಕರ್ 2008 ರಲ್ಲಿ ವಿಚ್ಛೇದನ ಪಡೆದಿದ್ದು, 2009 ರಲ್ಲಿ ಹಿಂದೂ ಸಂಪ್ರದಾಯದಂತೆ ನಾವು ವಿವಾಹವಾಗಿದ್ದೇವೆ ಎಂದು ಫರ್ಹೀನ್ ಹೇಳಿದ್ದರು. ಅವರ ಪುತ್ರರಿಬ್ಬರೂ ಅವರ ಮದುವೆಗೆ ಹಾಜರಾಗಿದ್ದರು. ಮನೋಜ್ ಪ್ರಭಾಕರ್ ಈಗಾಗಲೇ ಮದುವೆಯಾಗಿದ್ದರು. ಅವರ ಮೊದಲ ಹೆಂಡತಿಯ ಹೆಸರು ಸಂಧ್ಯಾ.

5 /6

ಗಾಜಿಯಾಬಾದ್ ಮೂಲದ ಮನೋಜ್ ಪ್ರಭಾಕರ್ 39 ಟೆಸ್ಟ್ ಮತ್ತು 130 ODI ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಟೆಸ್ಟ್‌ಗಳಲ್ಲಿ 37.30 ಸರಾಸರಿಯಲ್ಲಿ 96 ವಿಕೆಟ್‌ಗಳನ್ನು ಮತ್ತು ODIಗಳಲ್ಲಿ 28.87 ರ ಸರಾಸರಿಯಲ್ಲಿ 157 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

6 /6

ಇನ್ನು ಫರ್ಹೀನ್ ಕನ್ನಡದ ಪ್ರಖ್ಯಾತ ಸಿನಿಮಾ ಹಳ್ಳಿಮೇಷ್ಟ್ರುವಿನಲ್ಲಿ ಬಿಂದಿಯಾ ಪಾತ್ರ ಮಾಡಿದ್ದಾರೆ.