ವೀಳ್ಯದೆಲೆಯನ್ನು ಇದರಲ್ಲಿ ನೆನೆಸಿಟ್ಟು ಕುಡಿದರೆ ಸಾಕು ಬಿಳಿ ಕೂದಲು ಕಪ್ಪಾಗಿ ಸೊಂಟ ದಾಟಿ ಬೆಳೆಯವುದು !

Betel Leaves water for white hair: ವೀಳ್ಯದೆಲೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಕೂದಲಿನ ಆರೈಕೆಗೂ ಉಪಯುಕ್ತವಾಗಿದೆ. 

white hair remedies : ವೀಳ್ಯದೆಲೆಯು ಮಲಬದ್ಧತೆಯಿಂದ ಹಿಡಿದು ಕೀಲು ನೋವಿನವರೆಗಿನ ಕಾಯಿಲೆಗಳಿಗೂ ಮದ್ದು. ವೀಳ್ಯದೆಲೆಯನ್ನು ಹೇಗೆ ತಿನ್ನಬೇಕು ಮತ್ತು ಯಾವ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಊಟದ ನಂತರ ವೀಳ್ಯದೆಲೆ ತಿಂದರೆ ಜೀರ್ಣಕ್ರಿಯೆಗೆ ಮಾತ್ರವಲ್ಲದೆ ವಿವಿಧ ರೋಗಗಳನ್ನು ತಡೆಯಲು ಸಹಕಾರಿಯಾಗಿದೆ. 

2 /7

ವೀಳ್ಯದೆಲೆ ನೀರು ಹಲವಾರು ರೋಗಗಳಿಗೆ ರಾಮಬಾಣ. ವೀಳ್ಯದೆಲೆಯ ರಸವು ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ. ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿದರೆ ತಲೆನೋವು ವಾಸಿಯಾಗುತ್ತದೆ. 

3 /7

ವೀಳ್ಯದೆಲೆಯ ನೀರು ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ. ಇದು ಕೆಮ್ಮು ಮತ್ತು ನೆಗಡಿಗೆ ಉತ್ತಮ ಪರಿಹಾರವಾಗಿದೆ. 

4 /7

ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಲೋಳೆಯನ್ನು ಹೊರಹಾಕುತ್ತದೆ. ಅಸ್ತಮಾದಿಂದ ಬಳಲುತ್ತಿರುವವರು ಸಹ ವೀಳ್ಯದೆಲೆಯ ರಸವನ್ನು ಕುಡಿಯಬಹುದು

5 /7

ಬಾಯಿ ದುರ್ವಾಸನೆ ಕಡಿಮೆ ಮಾಡಲು ವೀಳ್ಯದೆಲೆ ನೀರು ಸಹಕಾರಿಯಾಗಿದೆ. ವೀಳ್ಯದೆಲೆ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ವೀಳ್ಯದೆಲೆ ನೀರು ಕೀಲು ನೋವಿನಿಂದ ಪರಿಹಾರ ನೀಡುತ್ತದೆ.

6 /7

ವೀಳ್ಯದೆಲೆಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಅದನ್ನು ಕುದಿಸಿ ಕುಡಿದರೆ ಬಿಳಿ ಕೂದಲು ಕ್ರಮೇಣ ಕಪ್ಪಾಗುವುದು. ಅಲ್ಲದೇ ಕೂದಲು ಉದುರುವುದು ನಿಂತು ಉದ್ದವಾಗಿ ಬೆಳೆಯುತ್ತವೆ. 

7 /7

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.