Malaika arora : ವಯಸ್ಸು ಬರೀ ಸಂಖ್ಯೆ ಅಷ್ಟೇ ಅಲ್ವಾ..! ಮಲೈಕಾ ಅಂದಕ್ಕೆ ಸರಿಸಾರಿ ಯಾರು..?

Malaika Arora latest photos : ಬಾಂಬೆ ಟೈಮ್ಸ್ ಫ್ಯಾಶನ್ ವೀಕ್ 2023ನಲ್ಲಿ ಭಾಗವಹಿಸಿದ್ದ ಬಿಟೌನ್‌ ನಟಿ ಮಲೈಕಾ ಅರೋರಾ ತಮ್ಮ ಸೌಂದರ್ಯದ ಮೂಲಕ ಶೋನ ಸೆಂಟರ್‌ ಅಟ್ರ್ಯಾಕ್ಷನ್‌ ಆಗಿದ್ದರು. ಫ್ಯಾಶನ್‌ ವೀಕ್‌ನ ಮೂರನೇ ದಿನ ಬಾಲಿವುಡ್‌ ನಟಿಯರು ಭಾಗವಹಿಸಿದ್ದರು. ಈ ಪೈಕಿ ಮಲೈಕಾ, ಡಿಸೈನರ್‌ ಕೃಷ್ಣ ಸನ್ನಿ ರಮಣಿ ಡ್ರೇಸ್‌ನಲ್ಲಿ ರಾಂಪ್ ವಾಕ್ ಮಾಡಿ ಶೋನಲ್ಲಿ ಮಿಂಚಿದರು.

Malaika Arora : ಬಾಲಿವುಡ್‌ ನಟಿಯರಾದ ಮಲೈಕಾ ಅರೋರಾ, ಭೂಮಿ ಪೆಡ್ನೇಕರ್, ನೇಹಾ ಶರ್ಮಾ, ದಿಯಾ ಮಿರ್ಜಾ ಮುಂತಾದ ನಟಿಯರು ಬಾಂಬೆ ಟೈಮ್ಸ್ ಫ್ಯಾಶನ್ ವೀಕ್ 2023 ರ ಮೂರನೇ ದಿನದ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ, ಮಲೈಕಾ ಅರೋರಾ, ಡಿಸೈನರ್‌ ಕೃಷ್ಣ ಸನ್ನಿ ರಮಣಿ ಅವರ ಪಿಂಕ್ ಕೋ-ಆರ್ಡರ್ ಸೆಟ್‌ನಲ್ಲಿ ಕ್ಯಾಟ್‌ ವಾಕ್‌ ಮಾಡಿದ್ರು. ಸದ್ಯ ಫೋಟೋಶೂಟ್‌ ಮಾಡಿಸಿರುವ ಚೆಲುವೆ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

1 /5

49 ಹರೆಯದ ಮಲೈಕಾ ಅರೋರಾ ಪಿಂಕ್ ಕೋ-ಆರ್ಡರ್ ಸೆಟ್‌ನಲ್ಲಿ ಸಖತ್‌ ಬ್ಯೂಟಿಫುಲ್‌ ಆಗಿ ಕಾಣಿಸಿಕೊಂಡಿದ್ದಾರೆ.  

2 /5

ಓಪನ್‌ ಹೇರ್‌ ಬಿಟ್ಟುಕೊಂಡು, ಕ್ಯಾಟ್‌ ವಾಕ್‌ ಮಾಡಿ, ಬಾಂಬೆ ಟೈಮ್ಸ್ ಫ್ಯಾಶನ್ ವೀಕ್ 2023ನ ಸೆಂಟರ್‌ ಅಟ್ರ್ಯಾಕ್ಷನ್‌ ಆಗಿದ್ದರು.  

3 /5

ಇನ್ನು ಇತ್ತೀಚಿಗೆ ಮಲೈಕಾ ಅರೋರಾ ಗೆಳೆಯ ಅರ್ಜುನ್ ಕಪೂರ್ ಜೊತೆ ಜರ್ಮನಿಗೆ ತೆರಳಿದ್ದರು. ಇಬ್ಬರು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.  

4 /5

ಬಾಲಿವುಡ್‌ನ ಈ ಜೋಡಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡಾಗಲೆಲ್ಲಾ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಾರೆ. ಆ ಸಿಹಿ ಸುದ್ದಿ ಕೇಳಲು ಅವರ ಅಭಿಮಾನಿಗಳು ಸಹ ಕಾಯ್ತಿದ್ದಾರೆ.  

5 /5

ಅರ್ಬಾಜ್ ಖಾನ್​ನಿಂದ ವಿಚ್ಛೇದನ ಪಡೆದ ನಂತರ ಮಲೈಕಾ ಅರ್ಜುನ್ ಕಪೂರ್ ಅವರೊಂದಿಗೆ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ.