ಲ್ಯಾಕ್ಮೆ ಫ್ಯಾಶನ್ ವೀಕ್‌ ವೇದಿಕೆ ಮೇಲೆ ಮಲೈಕಾ ಕ್ಯಾಟ್‌ ವಾಕ್‌..! ಫೋಟೋಸ್‌ ನೋಡಿ

Malaika Arora : ಬಿಟೌನ್‌ ಸುಂದರಿ ನಟಿ ಮಲೈಕಾ ಅರೋರಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸೌಂದರ್ಯದ ಮೂಲಕ ಮೋಡಿ ಮಾಡಿದ್ದಾರೆ. ಲ್ಯಾಕ್ಮೆ ಫ್ಯಾಶನ್ ವೀಕ್ ನ 3ನೇ ದಿನದ ವೇದಿಕೆ ಮೇಲೆ ಕ್ಯಾಟ್‌ವಾಕ್‌ ಮಾಡಿದ ಮಲೈಕಾ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.
 

1 /7

ನಟಿ ಮಲೈಕಾ ಅರೋರಾ ತಮ್ಮ ಹೊಸ ಲುಕ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಮೋಡಿ ಮಾಡುತ್ತಿದ್ದಾರೆ.. ಲ್ಯಾಕ್ಮೆ ಫ್ಯಾಶನ್ ವೀಕ್ ನ 3ನೇ ದಿನದ ವೇದಿಕೆ ಮೇಲೆ ಕ್ಯಾಟ್‌ವಾಕ್‌ ಮಾಡಿರುವ ಮಲೈಕಾ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

2 /7

ಮಲೈಕಾ ಅರೋರಾ ಕೆಂಪು ಮತ್ತು ಗೋಲ್ಡನ್ ಬಣ್ಣದ ಡ್ರೇಸ್‌ ತೊಟ್ಟು ರ‍್ಯಾಂಪ್ ವಾಕ್ ಮಾಡಿದ್ದಾರೆ. 49 ವರ್ಷ ವಯಸ್ಸಿನಲ್ಲೂ ಮಲೈಕಾ ಅರೋರಾ ತುಂಬಾ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.

3 /7

ಮಲೈಕಾ ಅರೋರಾ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಸ್ಟೈಲಿಶ್ ಕೆಂಪು ಮತ್ತು ಗೋಲ್ಡನ್ ಉಡುಪನ್ನು ಧರಿಸಿದ್ದರು. ಫ್ಯಾಷನ್ ಡಿಸೈನರ್ ಭೂಮಿಕಾ ಶರ್ಮಾ ಈ ಬಾರಿ ಮಲೈಕಾ ಅವರನ್ನು ರ್ಯಾಂಪ್‌ಗೆ ಕರೆತಂದಿದ್ದರು. 

4 /7

ಮಲೈಕಾ ಅರೋರಾ ತನ್ನ ಇತ್ತೀಚಿನ ರ‍್ಯಾಂಪ್ ವಾಕ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಸುಂದರಿಯ ಸೌಂದರ್ಯಕ್ಕೆ ಅವರ ಫ್ಯಾನ್ಸ್‌ ಫಿದಾ ಆಗಿದ್ದಾರೆ. 

5 /7

49ರ ಹರೆಯದಲ್ಲೂ ಮಲೈಕಾ ಅರೋರಾ ಬೋಲ್ಡ್ ನೆಸ್ ವಿಚಾರದಲ್ಲಿ ಯುವ ನಟಿಯರಿಗಿಂತ ಹಿಂದೆ ಉಳಿದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

6 /7

ಬಾಲಿವುಡ್‌ನ ಅತ್ಯಂತ ಸುಂದರ ನಟಿಯರಲ್ಲಿ ಮಲೈಕಾ ಅರೋರಾ ಒಬ್ಬರು ಎಂಬುದರಲ್ಲಿ ಈ ಫೋಟೋಗಳು ಸಾಭೀತು ಪಡಿಸುತ್ತವೆ.

7 /7

ಮಲೈಕಾ ಅರೋರಾ ಬಾಲಿವುಡ್‌ನ ಫಿಟೆಸ್ಟ್ ಸೆಲೆಬ್ರಿಟಿಗಳಲ್ಲಿ ಒಬ್ಬರು. ಅವರನ್ನು ರೆಡ್ ಕಾರ್ಪೆಟ್ ಕ್ವೀನ್ ಎಂದು ಕರೆಯುತ್ತಾರೆ.