47 ರ ವಯಸ್ಸಿನಲ್ಲೂ 18 ರ ಯುವಕನಂತೆ ಕಾಣುವ ಹ್ಯಾಂಡ್ಸಮ್ ಹಂಕ್‌ ಮಹೇಶ್‌ ಬಾಬು..! ಫೋಟೋಸ್‌ ನೋಡಿ

Mahesh Babu : ಸೂಪರ್‌ಸ್ಟಾರ್ ಮಹೇಶ್ ಬಾಬುಗೆ 47 ವಯಸ್ಸು. ಆದ್ರೂ 18ರ ಯುವಕನಂತೆ ಕಾಣುವ ನಟ ಯುವತಿಯರ ಪಾಲಿನ ಡ್ರೀಮ್‌ ಬಾಯ್‌ ಅಗಿದ್ದಾರೆ. ಸದ್ಯ ಪದ ಮಾಂತ್ರಿಕ ತ್ರಿವಿಕ್ರಮ್ ನಿರ್ದೇಶನ 'ಗುಂಟೂರು ಕಾರಂ' ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಬಾಬು ಕೆಲವೊಂದಿಷ್ಟು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಗರ್ಲ್ಸ್‌ ಹಾರ್ಟ್‌ ಬೀಟ್‌ ಹೆಚ್ಚಿಸಿದೆ.

1 /6

ಇತ್ತೀಚೆಗಷ್ಟೇ ʼಗುಂಟೂರು ಕಾರಂʼ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಮಹೇಶ್‌ ಬಾಬು ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು.  

2 /6

ಇತ್ತೀಚೆಗೆ, ಸೂಪರ್‌ ಸ್ಟಾರ್‌ ನಟ, ಮಹೇಶ್ ಅವರು ಸ್ಮಾರ್ಟ್ ಲುಕ್‌ನಲ್ಲಿರವ ಚಿತ್ರವನ್ನು ಹಂಚಿಕೊಂಡಿದ್ದಾರೆ.   

3 /6

47ರ ಹರೆಯದಲ್ಲೂ 18ರ ಯುವಕನಂತೆ ಕಾಣಿಸುವ ನಟನ ಲುಕ್‌ ಪ್ಯಾನ್ಸ್‌ಗೆ ತುಂಬಾ ಇಷ್ಟವಾಗಿದೆ.  

4 /6

ಇನ್ನು ಗುಂಟೂರು ಕಾರಂ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಯಂದು ಪ್ರೇಕ್ಷಕರ ಮುಂದೆ ಬರಲಿದೆ.  

5 /6

ಈ ಚಿತ್ರದಲ್ಲಿ ಮಹೇಶ್ ಬಾಬು ಜೊತೆಗೆ ಪೂಜಾ ಹೆಗ್ಡೆ ಜೊತೆ ಶ್ರೀಲೀಲಾ ಕೂಡ ನಟಿಸುತ್ತಿದ್ದಾರೆ.     

6 /6

ಗುಂಟೂರು ಕಾರಂನಲ್ಲಿ ಬಾಲಿವುಡ್ ಸ್ಟಾರ್ ಹೀರೋ ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ.