Krithi Shetty : ಸೀರೆಯಲ್ಲಿ ಹೆಣ್ಣು ಬೆಣ್ಣೆ.. ಆಹಾ! ಬೆಣ್ಣೆಯಂತೆ.. ಕರಗಿಹೋಗೋ ನನ್ನ ಹೃದಯದಂತೆ..

Krithi Shetty : ಕರಾವಳಿ ಬೆಡಗಿ ಕೃತಿ ಶೆಟ್ಟಿಗೆ ಟಾಲಿವುಡ್‌ನಲ್ಲಿ ಸಖತ್‌ ಡಿಮ್ಯಾಂಡ್‌ ಕ್ರಿಯೆಟ್‌ ಆಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕನ್ನಡದ ಕುವರಿ ಇದೀಗ ಅಗಾಗ ತಮ್ಮ ಅಭಿಮಾನಿಗಳಿಗಾಗಿ ಕೆಲವೊಂದಿಷ್ಟು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸೀರೆಯಲ್ಲಿ ಸುಂದರವಾಗಿ ಕಂಗೊಳಿಸಿರುವ ಚೆಲುವೆ ಕೆಲವೊಂದಿಷ್ಟು ಚಿತ್ರಗಳು ಹಂಚಿಕೊಂಡಿದ್ದಾರೆ.

Krithi Shetty Photos : ʼಉಪ್ಪೇನʼ ಎಂಬ ತೆಲುಗು ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ ಮಿಂಚಿದ ನಟಿ ಕೃತಿ ಶೆಟ್ಟಿ ಇದೀಗ ಸೌಥ್‌ ಟಾಪ್‌ ನಟಿಯರಲ್ಲಿ ಒಬ್ಬರು. ಸಾಕಷ್ಟು ಆಫರ್‌ಗಳು ಕೃತಿಯನ್ನು ಹುಡುಕಿಕೊಂಡು ಬರುತ್ತಿವೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಸುಂದರಿ ಆಗಾಗ ಗ್ಲಾಮರಸ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ಹೃದಯ ಗೆಲ್ಲುವ ಪ್ರಯತ್ನ ಮಾಡುತ್ತಿರುತ್ತಾರೆ. ಇತ್ತೀಚಿಗೆ ಕೃತಿ ಶೆಟ್ಟಿ ಸೀರೆಯಟ್ಟು ಓಪನ್‌ ಹೇರ್ ಬಿಟ್ಕೊಂಡು ಫೋಟೋಶೂಟ್‌ ಮಾಡಿಸಿ ಆ ಚಿತ್ರಗಳನ್ನು ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ... ನೀವು ಒಮ್ಮೆ ಆ ಫೋಟೋಗಳನ್ನು ನೋಡಿ ಬಿಡಿ..

1 /7

ತಿಳು ನೀಲಿ ಸೀರೆಯುಟ್ಟ ಕೃತಿ ಶೆಟ್ಟಿ ಫೋಟೋಸ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.  

2 /7

ತೋಳಿಲ್ಲದ ಕುಪ್ಪಸತೊಟ್ಟು, ಓಪನ್‌ ಹೆರ್‌ ಬಿಟ್ಕೊಂಡು ಕೃತಿ ಬಲು ಸುಂದರವಾಗಿ ಕಾಣಿಸಿಕೊಂಡಿದ್ದಾರೆ.   

3 /7

ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್‌ ಇರುವ ನಟ ಆಗಾಗ ಫೋಟೋ ಶೂಟ್‌ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಆಕೆಯ ಪೋಸ್ಟ್‌ಗಳು ಸಖತ್‌ ವೈರಲ್ ಆಗುತ್ತವೆ.    

4 /7

ಕೃತಿ ಶೆಟ್ಟಿ ಕಿಂಗ್ ನಾಗಾರ್ಜುನ ಮತ್ತು ನಾಗ ಚೈತನ್ಯ ಅವರ ಮಲ್ಟಿಸ್ಟಾರರ್ 'ಬಂಗಾರ್ರಾಜು' ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ನಾಗಲಕ್ಷ್ಮಿಎಂಬ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ.    

5 /7

ಉಪ್ಪೇನ ಸಿನಿಮಾ ಮೂಲಕ ಕೃತಿಗೆ ಕ್ರೇಜ್‌ ಸಿಕ್ಕಿತು. ತೆಲುಗು ರಾಜ್ಯಗಳಲ್ಲಿ ಈ ಕರಾವಳಿ ಸುಂದರಿಗೆ ಅಪಾರ ಫ್ಯಾನ್ಸ್‌ ಪಾಲೋಯಿಂಗ್‌ ಇದೆ.  

6 /7

ಅಲ್ಲದೆ, ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ಶ್ಯಾಮ್ ಸಿಂಘರಾಯ್’ ಸಿನಿಮಾದಲ್ಲೂ ಸಹ ಕೃತಿ ನಟಿಸಿದ್ದಾರೆ.  

7 /7

ಸದ್ಯ ನಾಗ ಜೈತನ್ಯ ನಟನೆಯ ʼಕಸ್ಟಡಿʼ ಸಿನಿಮಾದಲ್ಲಿ ಕೃತಿ ಬ್ಯುಸಿಯಾಗಿದ್ದಾರೆ.